|

ಮುಂಬಯಿ – ಇಲ್ಲಿನ ಗೋರೆಗಾಂವ್ (ಪೂರ್ವ) ದ ದಿಂಡೋಶಿ ಸಂತೋಷನಗರ ಪರಿಸರದಲ್ಲಿ ದಕ್ಷಿಣ ಭಾರತೀಯ ಸಮಾಜದಿಂದ ಶ್ರೀ ಮರಿಯಮ್ಮಾದೇವಿಯ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶೋಭಾಯಾತ್ರೆಯಲ್ಲಿ ಶ್ರೀರಾಮನ ಭಕ್ತಿಗೀತೆಗಳನ್ನು ಹಾಕಲಾಗಿತ್ತು. ಆಗ ಮುಸಲ್ಮಾನರು ಕತ್ತಿ ಮತ್ತು ಕಬ್ಬಿಣದ ರಾಡ್‌ಗಳಿಂದ ಹಿಂದೂಗಳ ಮೇಲೆ ದಾಳಿ ಮಾಡಿದರು. ಇದರಲ್ಲಿ ಬಜರಂಗದಳದ ೩ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ೮ ಜನರನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಇದು ಕೇವಲ ತೋರಿಕೆಗಾಗಿ ಮಾಡಿದ ಕ್ರಮವಾಗಿದ್ದರೆ, ನಾವು ಮತ್ತೆ ಹೋರಾಟ ಮಾಡುತ್ತೇವೆ’ ಎಂದು ಬಜರಂಗದಳ ಎಚ್ಚರಿಕೆ ನೀಡಿದೆ. (ಹಿಂದೂಗಳೇ, ಪದೇ ಪದೇ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಾರದಂತೆ ತಡೆಯಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ! – ಸಂಪಾದಕರು)
🚩 High Tension in Goregaon: Shobhayatra Attacked
Shocking reports from Mumbai, where a peaceful Shobha Yatra was targeted by fanatics over the playing of Shriram devotional songs.
3 Bajrang Dal activists have been seriously injured in the violence – 8 individuals arrested.… pic.twitter.com/2KhjY1HKso
— Sanatan Prabhat (@SanatanPrabhat) April 6, 2026
ತದನಂತರ ದಾಳಿಕೋರರ ಅನಧಿಕೃತ ಮನೆಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಯಿತು. ಈ ಮನೆಗಳು ಅನಧಿಕೃತವಾಗಿವೆ ಎಂಬ ದೂರು ಮಹಾನಗರ ಪಾಲಿಕೆ ಆಡಳಿತಕ್ಕೆ ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
‘ಹನುಮಾನ್ ಚಾಲೀಸಾ’ ಪಠಿಸುವ ಹಿಂದೂಗಳಿಗೇ ಪೊಲೀಸರ ಅಡ್ಡಿ!
ದಾಳಿಕೋರ ಮತಾಂಧರಿಗಲ್ಲ, ಬದಲಾಗಿ ಹಿಂದೂಗಳ ಮೇಲೆಯೇ ದರ್ಪ ತೋರುವ ಪೊಲೀಸರನ್ನು ವಜಾಗೊಳಿಸಲೇಬೇಕು!
ಶೋಭಾಯಾತ್ರೆಯಲ್ಲಿ ದಾಳಿ ನಡೆದ ಸ್ಥಳದಲ್ಲಿ ಬಜರಂಗದಳದಿಂದ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಮಾಡಲಾಗುತ್ತಿತ್ತು. ಆಗ ಪೊಲೀಸರು ಕಾರ್ಯಕರ್ತರಿಗೆ, “ಹನುಮಾನ್ ಚಾಲೀಸಾ ಪಠಣವನ್ನು ಹೊರಗೆ ಮಾಡಿ. ಇಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿದೆ” ಎಂದು ಹೇಳಿದರು. ಆದರೆ ಬಜರಂಗದಳದ ಕಾರ್ಯಕರ್ತರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು.
Major Treeni Effect!
The Mumbai Administration has begun bulldozing properties of the radical mob who violently attacked innocent Hindus with sharp weapons.
The mob attacked Hindus because they were singing Bhajans during the Mariamma Yatra in Goregaon, Mumbai.
But what about… https://t.co/0yifzsGi6t pic.twitter.com/KSPTvyJrUZ
— Treeni (@treeni) April 6, 2026
ಸಂಪಾದಕೀಯ ನಿಲುವು
|
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !