|
(ಸ್ಟೀಮ್ ರೋಲರ್ ಎಂದರೆ ರಸ್ತೆ ನಿರ್ಮಾಣ ಅಥವಾ ದುರಸ್ತಿಯಲ್ಲಿ ಬಳಸಲಾಗುವ ಒಂದು ಭಾರೀ ಯಂತ್ರ.)

ಕೋಲಕಾತಾ (ಬಂಗಾಳ) – ಒಂದು ವೇಳೆ ನೀವು ನಮಗೆ ಮತ ಹಾಕದಿದ್ದರೆ, ನಮಗೆ ದ್ರೋಹ ಬಗೆದರೆ, ಮತ ಎಣಿಕೆಯ ನಂತರ ನಿಮ್ಮ ಮೇಲೆ ಸ್ಟೀಮ್ ರೋಲರ್ ಚಲಾಯಿಸಲಾಗುವುದು. ನಾನು ಇದನ್ನು ಮುಕ್ತ ಆಕಾಶದಡಿಯಲ್ಲಿ ಹೇಳುತ್ತಿದ್ದೇನೆ. ಮೇ 4ರಂದು ಫಲಿತಾಂಶ ಬಂದ ನಂತರ, ನಮಗೆ ಮತ ನೀಡದವರ ಮೇಲೆ ನಾನು ಸ್ಟೀಮ್ ರೋಲರ್ ಹಾಯಿಸುತ್ತೇನೆ, ಎಂದು ಮತದಾರರಿಗೆ ಬೆದರಿಕೆ ಹಾಕಿದ ತೃಣಮೂಲ ಕಾಂಗ್ರೆಸ್ಸಿನ ಪಂಚಾಯತ್ ಮುಖ್ಯಸ್ಥ ಹಫೀಜುಲ್ ಮುಲ್ಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ 24 ಪರಗಣ ಜಿಲ್ಲೆಯ ಜಿಬಂತಲಾ ಪ್ರದೇಶದಲ್ಲಿ ವಿರೋಧ ಪಕ್ಷದವರಿಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವ ಅವರ ವಿಡಿಯೋ ಪ್ರಸಾರವಾಗಿತ್ತು.
🚨 “Vote for TMC… or face a steamroller!” 🚨
TMC leader Hafijul Molla openly threatens voters with violence ahead of elections.
📹 The shocking video went viral, forcing police to arrest him.
⚠️ When political leaders openly threaten citizens, democracy itself is under… pic.twitter.com/VpgdCpD7P5
— Sanatan Prabhat (@SanatanPrabhat) April 5, 2026
ಭಾಜಪ ಈ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ತೃಣಮೂಲ ಕಾಂಗ್ರೆಸ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದೆ. ತೃಣಮೂಲದ ಬಳಿ ಈಗ ಭಯ ಪಡಿಸುವುದು ಮತ್ತು ಬೆದರಿಕೆ ಹಾಕುವುದನ್ನು ಬಿಟ್ಟರೆ ಬೇರೇನೂ ಉಳಿದಿಲ್ಲ. ಬಂಗಾಳದ ಜನತೆ ಇನ್ನು ಮುಂದೆ ಭ್ರಷ್ಟಾಚಾರ ಮತ್ತು ಓಲೈಕೆಯ ರಾಜಕಾರಣವನ್ನು ಸಹಿಸುವುದಿಲ್ಲ ಎಂಬುದು ಟಿಎಂಸಿಗೆ ತಿಳಿದಿದೆ, ಎಂದು ಭಾಜಪ ಹೇಳಿದೆ.
ಚುನಾವಣಾ ಅವಧಿಯಲ್ಲಿ ಇಂತಹ ಬೆದರಿಕೆ ಭಾಷೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!