
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಕುರಿಗ್ರಾಮ್ ಜಿಲ್ಲೆಯ ರಾಜಾಹತ್ ಉಪಜಿಲ್ಲೆಯ ಜಾಯ್‌ದೇವ್ ಮಲಸಾಬಾರಿ ಗ್ರಾಮದಲ್ಲಿ ಜನವರಿ ೨೬ ರಂದು ಭೂ ವಿವಾದದ ಹಿನ್ನೆಲೆಯಲ್ಲಿ ೬೨ ವರ್ಷದ ಮಧು ಚಂದ್ರ ಶಿಲ್ ಎಂಬ ಹಿಂದೂ ವೃದ್ಧನನ್ನು ಮುಸ್ಲಿಂ ವ್ಯಕ್ತಿಯೊಬ್ಬ ಹತ್ಯೆ ಮಾಡಿದ್ದಾನೆ.
62-year-old Hindu man, Madhu Chandra Shil, killed in Bangladesh over a land dispute. 🕊️
The perpetrator, Abed Ali, is in custody, but the pattern of violence remains deeply concerning.
How many more such incidents before the safety of minorities is guaranteed?
Extremism knows… https://t.co/SPSSEJXk34 pic.twitter.com/LaTUpMpd5E
— Sanatan Prabhat (@SanatanPrabhat) January 29, 2026
ಮಧು ಚಂದ್ರ ಶಿಲ್ ಮತ್ತು ಅವರ ನೆರೆಯ ನಿವಾಸಿ ಆಬೇದ್ ಅಲಿ ಎಂಬುವವರ ಕುಟುಂಬದ ನಡುವೆ ಜಮೀನಿನ ಗಡಿ ವಿಷಯವಾಗಿ ದೀರ್ಘಕಾಲದಿಂದ ವಿವಾದವಿತ್ತು. ಜನವರಿ ೨೬ ರಂದು ಇದೇ ವಿಷಯವಾಗಿ ಜಗಳ ತಾರಕಕ್ಕೇರಿತು. ಈ ಸಂದರ್ಭದಲ್ಲಿ ಆಬೇದ್ ಅಲಿ ಮಧು ಚಂದ್ರ ಅವರನ್ನು ಬಲವಾಗಿ ತಳ್ಳಿದ್ದರಿಂದ ಅವರು ಮೃತಪಟ್ಟಿದ್ದಾರೆ. ಪೊಲೀಸರು ಈಗಾಗಲೇ ಆಬೇದ್ ಅಲಿಯನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳನ್ನು ಸಾಯಿಸಲು ಮತಾಂಧರಿಗೆ ಯಾವುದೇ ಕಾರಣವಾದರೂ ಸಾಕಾಗುತ್ತದೆ ಎಂಬುದನ್ನು ಗಮನಿಸಿ! |
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಕಲಬುರಗಿಯಲ್ಲಿ ಜೈಲಿನ ಗೋಡೆ ಜಿಗಿದು ೩ ಕೈದಿಗಳು ಪರಾರಿ!