‘ಸನಾತನ ಪ್ರಭಾತ’ ಈಶ್ವರನಿರ್ಮಿತವಾಗಿದೆ. ಸ್ವತಃ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಇದರ ನಿರ್ಮಾತೃರಾಗಿದ್ದು ಕಾಲದ ಅವಶ್ಯಕತೆಯನ್ನು ಗುರುತಿಸಿ ಈ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯು ತತ್ತ್ವ, ಧ್ಯೇಯ ಮತ್ತು ಧರ್ಮನಿಷ್ಠವಾಗಿದೆ. ‘ಸನಾತನ ಪ್ರಭಾತನ್ನು ‘ಹಿಂದೂ ಧರ್ಮದ ಮುಖವಾಣಿ’ ಎಂದು ಕರೆದರೆ ಅದು ತಪ್ಪಾಗಲಾರದು. ಹಿಂದೂ ಧರ್ಮಕ್ಕಾಗಿ ಹೋರಾಡುವ, ಹಿಂದೂ ಧರ್ಮೀಯರನ್ನು ಸಂಘಟಿಸುವ ಮತ್ತು ಭಾರತದಾದ್ಯಂತದ ಎಲ್ಲಾ ಹಿಂದೂ ಸಂಘಟನೆಗಳನ್ನು ಒಂದೇ ವೇದಿಕೆಯ ಮೇಲೆ ತರುವ ಏಕೈಕ ಪತ್ರಿಕೆಯಾಗಿದೆ. ಹಿಂದೂ ಧರ್ಮದ ಬಗ್ಗೆ ಅನಾಸಕ್ತಿ ಹೊಂದಿರುವ, ರಾಷ್ಟ್ರಪ್ರೇಮವಿಲ್ಲದ ನಿದ್ರಾವಸ್ಥೆಯಲ್ಲಿರುವ ಹಿಂದೂಗಳನ್ನು ಜಾಗೃತಗೊಳಿಸಿ ಜಾಗೃತ ಕರ್ಮಹಿಂದೂಗಳಿಗೆ ಧರ್ಮಪ್ರೇಮ ಮತ್ತು ರಾಷ್ಟ್ರಪ್ರೇಮವನ್ನು ಕಲಿಸಿ ಅವರನ್ನು ಕ್ರಿಯಾಶೀಲರನ್ನಾಗಿ ಮಾಡುವ ಏಕೈಕ ನಿಯತಕಾಲಿಕೆ ಎಂದರೆ ‘ಸನಾತನ ಪ್ರಭಾತ’ !

ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ಸಾಧನೆಯ ಅತ್ಯಾವಶ್ಯಕತೆ !