
ಭಾಗ್ಯನಗರ (ತೆಲಂಗಾಣ) – ಬಂಗಾಲದ ಮುರ್ಷಿದಾಬಾದನಲ್ಲಿರುವ ಬೇಲಡಂಗಾದಲ್ಲಿ ಬಾಬರಿ ಮಸೀದಿಯ ಶಿಲಾನ್ಯಾಸವಾದ ಬಳಿಕ ‘ತಹರೀಕ್ ಮುಸ್ಲಿಂ ಶಬ್ಬನ್’ ಹೆಸರಿನ ಸಂಘಟನೆಯು ಗ್ರೇಟರ್ ಹೈದರಾಬಾದನಲ್ಲಿ ಬಾಬರಿ ಸ್ಮಾರಕವನ್ನು ನಿರ್ಮಿಸುವುದಾಗಿ ಘೋಷಿಸಿದೆ. ಇದರೊಂದಿಗೆ ಕಲ್ಯಾಣಕಾರಿ ಸಂಸ್ಥೆಯನ್ನು ಸ್ಥಾಪಿಸುವ ಯೋಜನೆಯೂ ಇದೆ. ಸಂಘಟನೆಯ ಅಧ್ಯಕ್ಷ ಮುಶ್ತಾಕ್ ಮಲಿಕ್ ಅವರು, ಶೀಘ್ರದಲ್ಲಿಯೇ ಸ್ಮಾರಕ ನಿರ್ಮಿಸುವ ದಿನಾಂಕವನ್ನು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.
ಬಾಬರಿ ಧ್ವಂಸಕ್ಕೆ ೩೩ ವರ್ಷಗಳು ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡುತ್ತಾ ಮಲಿಕ್ ಅವರು, ಬಾಬರ್ ಹೆಸರಿನಿಂದ ಯಾರಿಗೂ ತೊಂದರೆಯಾಗಬಾರದು. ಸ್ಮಾರಕವು ಭ್ರಾತೃತ್ವವನ್ನು ತೋರಿಸುತ್ತದೆ ಎಂದು ಹೇಳಿದರು. (ಬಾಬರ್ ಹೆಸರಿನಲ್ಲಿ ಸ್ಮಾರಕವನ್ನು ಕಟ್ಟದಿರುವುದೇ ಭ್ರಾತೃತ್ವವನ್ನು ತೋರಿಸಿದಂತೆ ಆಗುತ್ತಿತ್ತು, ಇದನ್ನು ಮಲಿಕ್ ಏಕೆ ಮಾಡಲಿಲ್ಲ? – ಸಂಪಾದಕರು)
ಸಂಪಾದಕೀಯ ನಿಲುವುದೇಶದಲ್ಲಿ ಮತ್ತೆ ಬಾಬರನ ಹೆಸರಿನಲ್ಲಿ ಹಿಂದೂಗಳ ಮೇಲೆ ವೈಚಾರಿಕ ಆಕ್ರಮಣಗಳೊಂದಿಗೆ ದೈಹಿಕ ಆಕ್ರಮಣಗಳ ಸಿದ್ಧತೆ ಮಾಡಲಾಗುತ್ತಿದೆ ಎಂಬುದನ್ನು ಗಮನಿಸಿ ಮತ್ತು ಈ ಸ್ಥಿತಿ ಬರುವ ಮೊದಲು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿರಿ! |
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
Love Jihad Cases : ಕಳೆದ 24 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ನ 9 ಘಟನೆಗಳು !