ಕಂಪನಿಯು ಕಾಲು ಒರಸುವ ಮ್ಯಾಟ್ ಹಿಂದಕ್ಕೆ ತೆಗೆದುಕೊಂಡು ಕ್ಷಮೆ ಕೇಳಬೇಕು ! – ಹಿಂದೂಗಳ ಬೇಡಿಕೆ

ನೆವಾಡಾ (ಅಮೇರಿಕಾ) – ಸಿಂಗಾಪುರ ಮೂಲದ ‘ಶೀನ್’ ಎಂಬ ಅಂತರಾಷ್ಟ್ರೀಯ ಆನ್‌ಲೈನ್ ಫ್ಯಾಷನ್ ಮತ್ತು ಉತ್ಪನ್ನಗಳ ಮಾರಾಟ ಮಾಡುವ ಕಂಪನಿಯು ಶ್ರೀ ಗಣೇಶನ ಚಿತ್ರವಿರುವ ಕಾಲು ಒರಸುವ ಮ್ಯಾಟ್ ಅನ್ನು ಮಾರಾಟಕ್ಕೆ ಇಟ್ಟಿದೆ. ಇದಕ್ಕೆ ಹಿಂದೂಗಳು ವಿರೋಧ ವ್ಯಕ್ತಪಡಿಸಿದ್ದು, ‘ಈ ಉತ್ಪನ್ನವನ್ನು ಹಿಂಪಡೆಯಬೇಕು, ಹಾಗೆಯೆ ಕಂಪನಿಯು ಕ್ಷಮೆ ಯಾಚಿಸಬೇಕು,’ ಎಂದು ಆಗ್ರಹಿಸಿದ್ದಾರೆ.
🚨 Controversy in USA!
Singapore-based retailer Shein listed a doormat featuring Bhagwan Sri Ganesha’s image, sparking outrage among Hindus 🙏
🛑 @rajanzed President of Universal Society of Hinduism, called it disrespectful & offensive, urging @SHEIN_Official to withdraw the… pic.twitter.com/HmBiR0XlFA
— Sanatan Prabhat (@SanatanPrabhat) November 7, 2025
ಹಿಂದೂಗಳ ಹೇಳಿಕೆಯ ಪ್ರಕಾರ, ಕೇವಲ ವ್ಯಾಪಾರದ ಲಾಭಕ್ಕಾಗಿ ‘ಶೀನ್’ ಕಂಪನಿಯು ಕೆಸರು, ಮಣ್ಣು ಅಂಟಿದ ಪಾದರಕ್ಷೆಗಳನ್ನು ಶ್ರೀ ಗಣೇಶನ ಚಿತ್ರಕ್ಕೆ ಒರೆಸಿಕೊಂಡು ಮನೆಯೊಳಗೆ ಪ್ರವೇಶಿಸುವುದು ಆಘಾತಕಾರಿಯಾಗಿದೆ. ಪವಿತ್ರ ದೇವತೆಗಳು ಅಥವಾ ಧಾರ್ಮಿಕ ಚಿಹ್ನೆಗಳನ್ನು ವ್ಯಾಪಾರೀ ಉದ್ದೇಶಗಳಿಗಾಗಿ ಈ ರೀತಿ ಬಳಸುವುದು ಭಕ್ತರ ಭಾವನೆಗಳಿಗೆ ನೋವುಂಟು ಮಾಡುತ್ತದೆ. ಯಾವುದೇ ಧರ್ಮದ ಚಿಹ್ನೆಯು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಅದನ್ನು ಅವಮಾನಿಸುವುದು ಸರಿಯಲ್ಲ ಎಂದಿದ್ದಾರೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman