ಮತ್ತೆ ನಾಲಿಗೆ ಹರಿಬಿಟ್ಟ ನಟ ಮತ್ತು ರಾಜಕಾರಣಿ ಕಮಲ್ ಹಾಸನ್

ನವದೆಹಲಿ – ಶಿಕ್ಷಣವೇ ಸರ್ವಾಧಿಕಾರ ಮತ್ತು ಸನಾತನ ವಿಚಾರಧಾರೆ ಎಂಬ ಸಂಕೋಲೆಗಳನ್ನು ಮುರಿಯಬಲ್ಲ ಏಕೈಕ ಶಸ್ತ್ರವಾಗಿದೆ. ತಮ್ಮ ಕೈಯಲ್ಲಿ ಏನೂ ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಶಿಕ್ಷಣ ಇರಬೇಕು. ಶಿಕ್ಷಣವಿಲ್ಲದೆ ನಾವು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ಹಾಗಾಗಿ ಶಿಕ್ಷಣವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ಅವಶ್ಯಕ ಎಂದು ಚಲನಚಿತ್ರ ನಟ ಮತ್ತು ‘ಮಕ್ಕಳ್ ನೀಧಿ ಮಯ್ಯಂ’ (ಜನತಾ ನ್ಯಾಯ ಕೇಂದ್ರ) ರಾಜಕೀಯ ಪಕ್ಷದ ಮುಖ್ಯಸ್ಥ ಕಮಲ ಹಾಸನ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.

ಅವರು ಮಾತು ಮುಂದುವರೆಸಿ, “ಶಿಕ್ಷಣ ಒಂದು ಶಸ್ತ್ರವಾಗಿದೆ. ಶಿಕ್ಷಣ ಒಂದು ಸಾಧನ. ಅದರಿಂದಲೇ ದೇಶಕ್ಕೆ ಹೊಸ ಆಕಾರ ದೊರೆಯುತ್ತದೆ. ಸರಿ-ತಪ್ಪುಗಳನ್ನು ವಿದ್ಯಾವಂತ ಸಮಾಜ ನಿರ್ಧರಿಸುತ್ತದೆ” ಎಂದರು. (ಧರ್ಮರಹಿತ ಶಿಕ್ಷಣದಿಂದ ಕಳೆದ 78 ವರ್ಷಗಳಲ್ಲಿ ಭಾರತೀಯ ಜನರ ದುಃಸ್ಥಿತಿಯಾಗಿದೆ. ಇದಕ್ಕೆ ಧರ್ಮಾಧಾರಿತ ಶಿಕ್ಷಣವೇ ಪರಿಹಾರ ಮತ್ತು ಇದಕ್ಕಾಗಿ ಹಿಂದೂ ರಾಷ್ಟ್ರವೇ ಬೇಕು ಎಂಬುದನ್ನು ಗಮನಿಸಿ! – ಸಂಪಾದಕರು)
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!