ಇಲ್ಲಿಯವರೆಗೆ ಯಾವುದೇ ಅನೌಪಚಾರಿಕ ಚರ್ಚೆ ಆಗದಿರುವುದರಿಂದ ವಿದೇಶಾಂಗ ಸಚಿವಾಲಯದಿಂದ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡಲಾಗಿದೆ.

ನವದೆಹಲಿ – ಭಾರತ ಅಮೆರಿಕದಿಂದ ಅದರ ಯುದ್ಧವಿಮಾನ ,’ F 35 ‘ ಖರೇದಿಸುವುದಿಲ್ಲ ಎಂದು ಅದು ಅಮೆರಿಕಾಗೆ ತಿಳಿಸಿದೆ, ಹೀಗೆ ‘ಬ್ಲುಬರ್ಗ್’ ಈ ಜಾಲತಾಣದಲ್ಲಿ ಈ ವಾರ್ತೆ ಪ್ರಸಾರವಾಗಿದೆ. ಈ ಸಂದರ್ಭದಲ್ಲಿ ಕೇಳಲಾಗಿರುವ ಪ್ರಶ್ನೆಯ ಕುರಿತು ಕೇಂದ್ರ ಸರಕಾರ ಸಂಸತ್ತಿನಲ್ಲಿ ಉತ್ತರಿಸಿದೆ. ಮಹಾರಾಷ್ಟ್ರದ ಕಾಂಗ್ರೆಸ್ ಸಂಸದ ಬಲವಂತ ವಾನಖಡೆ ಇವರು ಕೇಳಿರುವ ಪ್ರಶ್ನೆಗೆ ವಿದೇಶಾಂಗ ಸಚಿವಾಲಯವು ಲಿಖಿತ ಉತ್ತರದಲ್ಲಿ, ‘ಫೆಬ್ರುವರಿ 13, 2025 ರಂದು ಪ್ರಧಾನಮಂತ್ರಿ ಮೋದಿ ಮತ್ತು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರಲ್ಲಿ ನಡೆದಿರುವ ಜಂಟಿ ಸಭೆಯ ನಂತರ ಸಯುಕ್ತ ಮನವಿಯಲ್ಲಿ, ಅಮೆರಿಕ ಭಾರತಕ್ಕಾಗಿ ಐದನೇ ಪೀಳಿಗೆಯ ಯುದ್ಧವಿಮಾನಕ್ಕಾಗಿ (F 35) ಮತ್ತು ಸಮುದ್ರ ಒಳಗಿನ ವ್ಯವಸ್ಥೆಗಾಗಿ ರಫ್ತು ನೀತಿಯ ಪುನರ್ವಿಚಾರ ಮಾಡುವುದು. ಅದಾಗಿಯೂ ಈ ಅಂಶಗಳ ಕುರಿತು ಯಾವುದೇ ಅನೌಪಚಾರಿಕ ಚರ್ಚೆ ನಡೆದಿಲ್ಲ, ಎಂದು ಮನವಿಯಲ್ಲಿ ಹೇಳಿದೆ.’
ಬ್ಲೂ ಬರ್ಗ್, ಪ್ರಕಾರ ಭಾರತ ಶೇಕಡ 25 ರಷ್ಟು ಆಮದ ಶುಲ್ಕಕ್ಕೆ ಪ್ರತ್ಯುತ್ತರ ನೀಡುವುದಿಲ್ಲ. ಇದರ ಬದಲು ಭಾರತ ಅಮೆರಿಕದಿಂದ ಆಮದು ಹೆಚ್ಚಿಸುವುದರ ಪರ್ಯಾಯ ಯೋಚನೆ ಮಾಡುತ್ತಿದೆ, ಅದರಿಂದ ಎರಡು ದೇಶಗಳಲ್ಲಿನ ವ್ಯಾಪಾರ ವಹಿವಾಟ ಸಂಬಂಧ ಉಳಿಯುವುದು. ಭಾರತ ಅಮೆರಿಕದಿಂದ ನೈಸರ್ಗಿಕ ವಾಯು, ಸಂಪ್ರೇಷಣ ಉಪಕರಣಗಳು ಮತ್ತು ಚಿನ್ನ ಇವುಗಳ ಆಮದು ಹೆಚ್ಚಿಸುವ ಕುರಿತು ಯೋಚಿಸುತ್ತಿದೆ. ಇದರಿಂದ ಮುಂದಿನ 3 – 4 ವರ್ಷಗಳಲ್ಲಿ ಭಾರತದ ವ್ಯಾಪಾರ ಕಡಿಮೆ (ಅಮೇರಿಕಾದ ದೃಷ್ಟಿಯಿಂದ ನಷ್ಟದ ವ್ಯಾಪಾರ) ಆಗಲು ಸಹಾಯವಾಗುವುದು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ