ಗುರುಪೂರ್ಣಿಮೆಗಾಗಿ 2 ದಿನ ಬಾಕಿ ಇದೆ…

- ದ್ರೌಪದಿಗೆ ತನ್ನ ಶೀಲವನ್ನು ರಕ್ಷಿಸಲು ಪತಿ ಮತ್ತು ಮಾವಂದಿರು ಅಸಮರ್ಥರು ಎಂದು ತಿಳಿದಾಗ ಅವಳು ಕೃಷ್ಣನನ್ನು ಸ್ಮರಿಸಿದಳು ಮತ್ತು ದಯಾಳು ಕೃಷ್ಣನು ಪ್ರತ್ಯಕ್ಷವಾಗಿ ಅವಳಿಗೆ ಅಗಣಿತ ವಸ್ತ್ರಗಳನ್ನು ನೀಡಿದನು.
- ಸ್ವತ: ಗುರುಗಳು ಶಿಷ್ಯನಿಗೆ ಪ್ರಶ್ನೆಗಳನ್ನು ಕೇಳಿ ಸರಿಯಾದ ಉತ್ತರದ ಸುಳಿವು( ಸಂಜ್ಞೆ) ಅಥವಾ ಸೂಚನೆಗಳನ್ನು ನೀಡುವ ಮೂಲಕ ಅವನ ಜೀವನವನ್ನು ನಿಜವಾದ ಹಾದಿಯಲ್ಲಿ ಕೊಂಡೊಯ್ಯುತ್ತಾರೆ !
(ಸನಾತನದ ಗ್ರಂಥ – ‘ಸುಗಮ ಭಕ್ತಿಯೋಗ’)
ನಿಧನ ವಾರ್ತೆ
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಡಾ. ನರೇಂದ್ರ ದಾತೆ ಅವರಿಂದ ಹಂತಹಂತವಾಗಿ ಸಾಧನೆಯನ್ನು ಮಾಡಿಸಿಕೊಂಡ ಪ.ಪೂ ಭಕ್ತರಾಜ ಮಹಾರಾಜರು !
ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾದ ವಿವಿಧ ಪ್ರವಚನಗಳು ಮತ್ತು ಗ್ರಂಥ ಪ್ರದರ್ಶನಗಳಿಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆ !
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಮಂಗಳೂರಿನಲ್ಲಿ ಭಾವಪೂರ್ಣ ವಾತಾವರಣದಲ್ಲಿ ಜರುಗಿದ ‘ಈಶ್ವರಪ್ರಾಪ್ತಿಗಾಗಿ ಸಂಗೀತ-ಸಾಧನಾ ಶಿಬಿರ’ !