ಮಹೋತ್ಸವಕ್ಕೆ ಬರಲು ಧರ್ಮಪ್ರೇಮಿಗಳು ಉತ್ಸುಕ!

ದೆಹಲಿ – ಇಲ್ಲಿ ಡಿಸೆಂಬರ್ ೧೩ ಮತ್ತು ೧೪ ರಂದು ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಜಾಗೃತಿಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ವೀಡಿಯೊಗಳನ್ನು ಪ್ರಸಾರ ಮಾಡಲಾಗುತ್ತಿದೆ. ಆ ವೀಡಿಯೊಗಳಿಗೆ ದೊಡ್ಡ ಸಂಖ್ಯೆಯಲ್ಲಿ ‘ಲೈಕ್ಸ್’ (ಇಷ್ಟಗಳು) ಸಿಗುತ್ತಿದ್ದು, ಅನೇಕ ಧರ್ಮಪ್ರೇಮಿಗಳು ಅವುಗಳ ಮೇಲೆ ವಿಶಿಷ್ಟ ಪ್ರತಿಕ್ರಿಯೆಗಳನ್ನು ಸಹ ನೀಡುತ್ತಿದ್ದಾರೆ.
ಧರ್ಮಪ್ರೇಮಿಗಳ ವಿಶಿಷ್ಟ ಪ್ರತಿಕ್ರಿಯೆಗಳು!
೧. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವು ಕಾಲದ ಅವಶ್ಯಕತೆಯಾಗಿದೆ. ಮಹೋತ್ಸವಕ್ಕಾಗಿ ಬಹಳ ಆಸಕ್ತಿಯಿಂದ ಕಾಯುತ್ತಿದ್ದೇನೆ!
೨. ‘ಸನಾತನ’ದ ಸಮಯ ಬಂದಿದೆ!
೩. ಈ ಶಂಖನಾದವು ರಾಷ್ಟ್ರಚೇತನದ ಜಾಗೃತ ನಾದವಾಗಿದೆ.
೪. ಸನಾತನ ಧರ್ಮದ ಪತಾಕೆ ಮತ್ತೆ ಆಕಾಶದಲ್ಲಿ ಹಾರಾಡಲಿದೆ. ಸಂಸ್ಕೃತಿ ಮತ್ತು ಶೌರ್ಯಗಳ ಮಹಾಸಂಗಮಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಶಂಖನಾದವು ಹಿಂದೂ ರಾಷ್ಟ್ರದ ಆರಂಭವಾಗಿದೆ.
೫. ಶಂಖನಾದ ಮಹೋತ್ಸವದಲ್ಲಿ ಭಾಗವಹಿಸುವ ಪ್ರತಿಯೊಬ್ಬ ರಾಷ್ಟ್ರಭಕ್ತ ನಾಯಕತ್ವಕ್ಕೆ ಕೋಟಿ ಕೋಟಿ ವಂದನೆಗಳು!
೬. ಮಹೋತ್ಸವದ ದರ್ಶನಕ್ಕಾಗಿ ಉತ್ಸುಕ!
೭. ಅದ್ಭುತ… ದೈವೀಕ… ಹಿಂದೆಂದೂ ಕಂಡರಿಯದ, ಮುಂದೆಂದೂ ಕಾಣದ. ನಮ್ಮದು ಪರಮಭಾಗ್ಯ. ನಮಗೆ ಈ ಮಹೋತ್ಸವ ಸಿಕ್ಕಿತು!
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!