MP 11 Houses Demolished For Housing Beef : ಮಂಡಲ (ಮಧ್ಯ ಪ್ರದೇಶ) ಗ್ರಾಮದಿಂದ 150 ಹಸುಗಳ ರಕ್ಷಣೆ

  • ಬಕ್ರೀದ್ ಗೂ ಮುನ್ನ ಕಾರ್ಯಾಚರಣೆ 

  • ಗೋಮಾಂಸ ಪತ್ತೆಯಾದ 11 ಕಾನೂನು ಬಾಹಿರ ಮನೆಗಳು ಧ್ವಂಸ 

ಮಂಡಲಾ (ಮಧ್ಯ ಪ್ರದೇಶ್) – ಇಲ್ಲಿಯ ಭೈಸವಾಹಿ ಗ್ರಾಮದಲ್ಲಿ ಆಡಳಿತವು ದಾಳಿ ನಡೆಸಿ 150 ಹಸುಗಳ ರಕ್ಷಣೆ ಮಾಡಿದೆ ಈ ಹಸುಗಳನ್ನು ಕಳ್ಳ ಸಾಗಣೆ ಮಾಡಿ ಗೋ ಹತ್ಯೆಗಾಗಿ ತರಲಾಗಿತ್ತು, ನಂತರ ಆಡಳಿತವು ಕಾನೂನುಬಾಹಿರ 11 ಮನೆಗಳ ಮೇಲೆ ಬುಲ್ಡೋಜರ್ ಚಲಾಯಿಸಿ ನೆಲಸಮ ಮಾಡಿದರು. ಸರಕಾರಿ ಭೂಮಿಯ ಮೇಲೆ ಈ ಮನೆಗಳನ್ನು ಕಟ್ಟಲಾಗಿತ್ತು. (ಇದು ಆಡಳಿತಕ್ಕೆ ಮೊದಲೇ ಗೊತ್ತಿರಲಿಲ್ಲವೇ? ಮನೆ ಕಟ್ಟುವವರೆಗೆ ಆಡಳಿತವು ನಿದ್ರಿಸುತ್ತಿತ್ತೆ? – ಸಂಪಾದಕರು) ಈ ಸಂಪೂರ್ಣ ಪ್ರಕರಣದಲ್ಲಿ ಒಟ್ಟು 11 ಜನರ ಮೇಲೆ ಅಪರಾಧ ದಾಖಲಾಗಿದ್ದು ಓರ್ವನ್ ಅನ್ನು ಬಂಧಿಸಲಾಗಿದೆ ಉಳಿದವರು ತಪ್ಪಿಸಿಕೊಂಡು ಹೋದರು ಈ ಗ್ರಾಮದಲ್ಲಿ ಇದಕ್ಕೂ ಮೊದಲು ಕಾರ್ಯಾಚರಣೆ ಮಾಡಲಾಗಿತ್ತು ಆದರೆ ಇಷ್ಟು ದೊಡ್ಡ ಕಾರ್ಯಾಚರಣೆ ಇದೆ ಮೊದಲ ಬಾರಿ ಆಗಿದೆ.

ಸಂಪಾದಕೀಯ ನಿಲುವು

ಬಕ್ರೀದ್ ಸಮಯದಲ್ಲಿ ಮೇಕೆಗಳನ್ನು ಬಲಿಕೊಡುವಾಗ ಗೋ ಹತ್ಯೆ ಏಕೆ ಮಾಡಲಾಗುತ್ತದೆ ? ಇದರ ಬಗ್ಗೆ ಮುಸಲ್ಮಾನರ ಧಾರ್ಮಿಕ ಮುಖಂಡರು ರಾಜಕೀಯ ನಾಯಕರು ಉತ್ತರ ನೀಡುವರೆ ?