ಸದಸ್ಯರ ವರ್ತನೆಯಲ್ಲಿ ಸುಧಾರಣೆ ಆಗುವವರೆಗೆ ಲೋಕಸಭೆಯ ಕಾರ್ಯಕಲಾಪ ನಡೆಸಲು ನಿರಾಕರಣೆ !

ಕಳೆದ 9 ದಿನಗಳಿಂದ ಸಂಸತ್ತಿನಲ್ಲಿ ಮಣಿಪುರ ಹಿಂಸಾಚಾರದ ಕುರಿತು ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದಾಗ 10ನೇ ದಿನದಂದು ಲೋಕಸಭೆಯ ಕಾರ್ಯಕಲಾಗಳನ್ನು ನಡೆಸಲು ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಅವರು ನಿರಾಕರಿಸಿದರು.

ಮಣಿಪುರ ಪ್ರಕರಣ; ಸಂಸತ್ತಿನಲ್ಲಿ ಮುಂದುವರೆದ ಗದ್ದಲ !

ಕಳೆದ ಕೆಲವು ದಶಕಗಳಿಂದ ಸಂಸತ್ತಿನಲ್ಲಿ ಗದ್ದಲವಿಲ್ಲದೆ ಏನೂ ನಡೆಯುವುದಿಲ್ಲ ಎಂಬ ಚಿತ್ರಣ ದೇಶ ಮತ್ತು ಜಗತ್ತು ನೋಡುತ್ತಿದೆ. ಇದು ಹೀಗೆಯೇ ಮುಂದುವರಿದರೆ ಸಂಸತ್ತಿನ ನಾಟಕೀಯ ತೋರಪಡೆ ಏಕೆ ?

ಆಸ್ಸಾಂ ವಿಧಾನಸಭೆಯಲ್ಲಿ ಗದ್ದಲ : 3 ಶಾಸಕರ ಅಮಾನತ್ತು

ರಾಹುಲ ಗಾಂಧಿಯವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ನಿಷೇಧಿಸಿ ಕಾಂಗ್ರೆಸ್ಸಿನ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸುವ ಪ್ರಸ್ತಾವನೆಯ ವಿಷಯದಲ್ಲಿ ಆಸ್ಸಾಂ ವಿಧಾನಸಭೆಯಲ್ಲಿ ಗದ್ದಲ ನಡೆಯಿತು.