ಲೋಕಸಭೆಯಲ್ಲಿ ಭಾಜಪದ ಸಂಸದನ ಬಗ್ಗೆ ಅಪಶಬ್ದ ಬಳಸಿದ ಪ್ರಕರಣ
ನವದೆಹಲಿ – ಲೋಕಸಭೆಯಲ್ಲಿ ಭಾಜಪದ ಸಂಸದ ರಮೇಶ ಬಿಗುಡಿ ಇವರಿಗೆ ಉದ್ದೇಶಿಸಿ ಅಪಶಬ್ದ ಬಳಸಿದ ತೃಣಮೂಲ ಕಾಂಗ್ರೆಸ್ಸಿನ ಸಂಸದೆ ಮಹುಆ ಮೋಯಿತ್ರ ಇವರು ಈ ಅಪಶಬ್ದದ ಬಗ್ಗೆ ಕ್ಷಮೆ ಯಾಚಿಸಲು ನಿರಾಕರಿಸಿದರು. ಅವರು ಸಂಸದೀಯ ಕಾರ್ಯಕಲಾಪದಲ್ಲಿ ಸಚಿವ ಪ್ರಹ್ಲಾದ ಜೋಶಿ ಇವರ ಉಲ್ಲೇಖ ಮಾಡುತ್ತಾ, ಅವರು ಕ್ಷಮೆ ಕೇಳುವುದು ಕೇಳಬೇಕಿದ್ದರೆ ಅವರು ಬಹಳ ಸಮಯ ಕಾಯಬೇಕು. ನಾನು ಕ್ಷಮೆ ಕೇಳುವ ಮೊದಲು ಭಾಜಪದ ಸಂಸದರು ನನ್ನ ಕ್ಷಮೆ ಕೇಳಬೇಕು ಎಂದು ಹೇಳಿದರು.
I’m surprised BJP is teaching us parliamentary etiquette. That representative from Delhi heckled me…I’ll call an apple an apple, not an orange…if they’ll take me to the privileges committee, I’ll put my side of the story…: TMC MP #MahuaMoitra on her language in LS pic.twitter.com/D1XfxANmMt
— The Times Of India (@timesofindia) February 8, 2023
ಸಂಪಾದಕರ ನಿಲುವುಸಂಸತ್ತಿನಲ್ಲಿ ಒಬ್ಬ ಸಾಂಸದರ ಬಗ್ಗೆ ಅಪಶಬ್ದ ಉಪಯೋಗಿಸುವ ಸಂಸದರ ನೈತಿಕತೆ ಎಷ್ಟು ಉಳಿದಿದೆ ಇದು ಗಮನಕ್ಕೆ ಬರುತ್ತದೆ ! ಇದರಲ್ಲಿ ಮಹಿಳೆಯರಿಂದ ಈ ರೀತಿ ಮಾತುಗಳು ಕೇಳುವುದು ನಾಚಿಗೇಡು ! |