ಲಡಾಖ್ ನಲ್ಲಿ ಮತ್ತೆ ಚೀನಾದ ಅತಿಕ್ರಮಣ

ಭಾರತವು ಆಕ್ರಮಣಕಾರಿ ಭೂಮಿಕೆಯಲ್ಲಿ ಇಲ್ಲದಿರುವುದರ ಲಾಭ ಪಡೆದು ಚೀನಾ ಈ ರೀತಿ ಅತಿಕ್ರಮಣ ಮಾಡುತ್ತಿದೆ. ಇದಕ್ಕೆ ಭಾರತವು ತಕ್ಕ ಉತ್ತರ ನೀಡಿದಾಗಲೇ ಈ ರೀತಿಯ ಘಟನೆಗಳು ನಿಲ್ಲಬಲ್ಲವು !