ಹಿಂದೂ ತೇಜವೇ ಎದ್ದೇಳು
ಜಾಗೊ !
ಪಾಕಿಸ್ತಾನದ ಪತ್ರಕರ್ತನ ಹೇಳಿಕೆ, `ಶಾಲೆಗಳಲ್ಲಿ ಹಿಂದೂದ್ವೇಷ ಕಲಿಸುತ್ತಿದ್ದರಿಂದ ವಿದ್ಯಾರ್ಥಿಗಳು ಹಿಂದುಗಳನ್ನು ಕೊಲ್ಲುವ ಬಗ್ಗೆ ಮಾತನಾಡುತ್ತಾರೆ !’
ಭಾರತ ಸರಕಾರ ಇದನ್ನು ವಿರೋಧಿಸಿ !
Jago !
Pakistanada Patrakartana Helike, `Shalegalalli Hindu dwesha Kalisuttiddarinda Vidhyarthigalu hindugalannu kolluva bagge matanaduttare !’
Bharata Sarakara Idannu virodhisi !
ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಉದ್ಧಟತನ, ಶಮಸಿರ ಕ್ಷಮ ಕೇಳುವುದಿಲ್ಲವಂತೆ !
ದೇಶದಲ್ಲಿನ ೪ ಸಾವಿರ ಶಾಸಕರ ಬಳಿ ೫೪ ಸಾವಿರದ ೫೪೫ ಕೋಟಿ ರೂಪಾಯಿಗಳ ಆಸ್ತಿ !
ಹರಿದ್ವಾರದಲ್ಲಿ ಮುಸಲ್ಮಾನರ ಜನಸಂಖ್ಯೆಯಲ್ಲಿ ಪ್ರತಿ 10 ವರ್ಷಗಳಲ್ಲಿ ಶೇ. 40 ರಷ್ಟು ಹೆಚ್ಚಳ !
ಹಿಮಾಚಲ ಪ್ರದೇಶದಲ್ಲಿ ಏಕುರೂಪ ನಾಗರಿಕ ಸಂಹಿತೆ ಜಾರಿ ಮಾಡಲಾಗುವುದೆಂದು ಭಾಜಪದಿಂದ ಭರವಸೆ !
ನಿಜಾಮಾಬಾದನಲ್ಲಿ ‘ಪಿಎಫಐ’ ಕರಾಟೆ ತರಬೇತಿಯ ಹೆಸರಿನಲ್ಲಿ ಮುಸ್ಲಿಮರಿಗೆ ಶಸ್ತ್ರಾಸ್ತ್ರಗಳ ತರಬೇತಿ ನೀಡುತ್ತಿದೆ !
ಆಂದೋಲನದ ಸಮಯದಲ್ಲಿ ಕಾಂಗ್ರೆಸ್ ನಾಯಕಿ ನೆಟ್ಟ ಡಿಸೋಜಾ ಪೊಲೀಸರ ಮೇಲೆ ಉಗಳಿದರು !