ನಟಿ ಸ್ವರಾ ಭಾಸ್ಕರ್, ನಟಿ ಗೌಹರ್ ಖಾನ, ಸೀತಾರಾಮ ಎಚೂರಿ ಮುಂತಾದವರ ಸಮಾವೇಶ !

ಜೇರೂಸಲೆಮ – ಜಗತ್ತಿನಾದ್ಯಂತ ಇರುವ ಕಮ್ಯುನಿಸ್ಟರು ಮತ್ತು ಕಟ್ಟರವಾದಿ ಮುಸಲ್ಮಾನರು ಹಮಾಸ್ ಈ ಭಯೋತ್ಪಾದಕ ಸಂಘಟನೆಯ ಇಸ್ರೇಲ್ ಮೇಲಿನ ದಾಳಿಯನ್ನು ಬೆಂಬಲಿಸುತ್ತಿದ್ದಾರೆ. ಓರ್ವ ಮಹಿಳೆಯ ನಗ್ನ ಶವದ ಮೆರವಣಿಗೆಯಿಂದ ಅದು ನಿಶಸ್ತ್ರ ನಾಗರಿಕರ ಹತ್ಯೆ ಮತ್ತು ಅಪಹರಣದ ವರೆಗಿನ ಅಮಾನುಷ ಕೃತ್ಯಗಳು ನಡೆಸುವ ಹಮಾಸ್ ಭಯೋತ್ಪಾದಕರ ಬೆಂಬಲ ಮಾಡುವವರಲ್ಲಿ ಭಾರತೀಯ ನಟಿ ಸ್ವರಾ ಭಾಸ್ಕರ್, ಅಮೇರಿಕನ್ ಲೆಬ್ನೀಸ್ (ಪಾರ್ನ್) ನಟಿ ಮಿಯಾ ಖಲೀಫಾ, ನಟಿ ಗೌಹರ್ ಖಾನ್, ಪಾಕಿಸ್ತಾನದ ‘ಶಾಂತಿ ಸಮಿತಿ’ಯ ಅಧ್ಯಕ್ಷ ಅಹಮದ ಹಸನ ಬೋಲ್ದಾಕ, ಭಾರತದಲ್ಲಿನ ಕಮ್ಯುನಿಸ್ಟ್ ಪಕ್ಷದ ಪ್ರಮುಖ ಸೀತಾರಾಮ ಎಚೂರಿ ಮುಂತಾದವರ ಸಮಾವೇಶವಿದೆ.

‘ಭಾರತದ ಕೂಡ ಇದೇ ಸ್ಥಿತಿ ಮಾಡುವೆವು !’ (ಅಂತೆ) – ಪಾಕಿಸ್ತಾನದ ‘ಶಾಂತಿ ಸಮಿತಿ’ಯ ಅಧ್ಯಕ್ಷರ ಬೆದರಿಕೆಹೀಗೆ ಆದರೆ ಸರಕಾರ ಮತ್ತು ಹಿಂದುಗಳ ಎಷ್ಟು ಸಿದ್ಧತೆ ಇದೆ ? ಹೀಗೆ ಯಾರ ಮನಸ್ಸಿನಎಲ್ಲಾದರೂ ಪ್ರಶ್ನೆ ನಿರ್ಮಾಣವಾಗಬಹುದು.
ಪಾಕಿಸ್ತಾನದ ‘ಶಾಂತಿ ಸಮಿತಿ’ಯ ಅಧ್ಯಕ್ಷ ಅಹಮದ ಹಸನ್ ಬೋಲ್ದಾಕ್ ಇವರು ಹಮಾಸ ದಾಳಿಯನ್ನು ಬೆಂಬಲಿಸುತ್ತಾ ಭಾರತದ ಅವಸ್ಥೆ ಕೂಡ ಹೀಗೆ ಮಾಡುವೆವು ಎಂದು ಬೆದರಿಕೆ ನೀಡಿದ್ದಾರೆ. ನಟಿ ಸ್ವರಾ ಭಾಸ್ಕರ್ ಇವಳು ಇನ್ಸ್ಟಾಗ್ರಾಂ ನಲ್ಲಿ ಒಂದು ಹೇಳಿಕೆ ಪ್ರಸಾರಗೊಳಿಸಿ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಿದ್ದಾಳೆ. ಆಕೆ ಹಮಾಸ್ ದ ದಾಳಿಯನ್ನು ವಿರೋಧಿಸಿಲ್ಲ. ಕಮ್ಯುನಿಸ್ಟ್ ಪಕ್ಷದ ಪ್ರಮುಖ ಸೀತಾರಾಮ ಎಚೂರಿ ಇವರು ಕೂಡ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಿದ್ದಾರೆ.
|
ಸಂಪಾದಕೀಯ ನಿಲುವುಹಿಂದುಗಳನ್ನು ಹಿಂಸಕವೆಂದು ಹೇಳುವ ಪ್ರಗತಿ(ಅಧೋಗತಿ)ಪರರು ಈಗ ಬಹಿರಂಗವಾಗಿ ಹಿಂಸಾಚಾರವನ್ನು ಬೆಂಬಲಿಸುವ ಕಮ್ಯುನಿಸ್ಟರು ಮತ್ತು ಕಟ್ಟರವಾದಿಗಳನ್ನು ‘ಹಿಂಸಕ’ ಎಂದು ಹೇಳುವುದಿಲ್ಲ ಇದನ್ನು ತಿಳಿದುಕೊಳ್ಳಿ ! |

ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake