ಯುರೋಪ್‌ನಿಂದ ‘ಜುಪಿಟರ್’ ಹೆಸರಿನ ಅತ್ಯಂತ ವೇಗದ ಕಂಪ್ಯೂಟರ್ ನಿರ್ಮಾಣ! Jupiter Fastest Computer

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಅಮೆರಿಕ ಮತ್ತು ಚೀನಾದೊಂದಿಗೆ ಸ್ಪರ್ಧಿಸಲು ಯುರೋಪ್ ‘ಜುಪಿಟರ್’ ಎಂಬ ಹೆಸರಿನ ಅತ್ಯಂತ ವೇಗದ ಕಂಪ್ಯೂಟರ್ (ಸೂಪರ್‌ಕಂಪ್ಯೂಟರ್) ಅನ್ನು ನಿರ್ಮಿಸಿದೆ.

ನಾಗಪುರ: ಕೃತಕ ಬುದ್ಧಿಮತ್ತೆಯಿಂದ ಅಪಘಾತ ಪ್ರಕರಣ ಇತ್ಯರ್ಥ !

ಕಳೆದ ವಾರ ವೇಗವಾಗಿ ಬಂದ ಟ್ರಕ್ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಆಕೆಯ ಶವವನ್ನು ಮನೆಗೆ ಕೊಂಡೊಯ್ಯಲು ಹೆದ್ದಾರಿಯಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ.

ಯಾವುದೇ ಪ್ರಶ್ನೆಗಳಿಗೆ ತಜ್ಞರಂತೆ ಉತ್ತರಗಳು ಸಿಗಲಿವೆ! – Chat GPT Sam Altman

‘ಓಪನ್ಎಐ’ ಜಿಪಿಟಿ-5 ಅನ್ನು ಬಿಡುಗಡೆ ಮಾಡಿದ್ದು, ಇದು ಹೆಚ್ಚು ನಿಖರ, ವೇಗ ಮತ್ತು ತಾರ್ಕಿಕ ಸಾಮರ್ಥ್ಯ ಹೊಂದಿದೆ ಎಂದು ಸಿಇಒ ಸ್ಯಾಮ್ ಆಲ್ಟ್‌ಮನ್ ತಿಳಿಸಿದ್ದಾರೆ. ಪ್ರಾರಂಭದಲ್ಲಿ ಈ ಸೇವೆ ಉಚಿತವಾಗಿರಲಿದೆ.