ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಏಕೆ ಸಾತ್ತ್ವಿಕವಾಗಿರುತ್ತದೆ ?

ಮೂರ್ತಿಯು ದೇವತೆಯ ಮೂಲ ರೂಪದೊಂದಿಗೆ ಎಷ್ಟು ಹೋಲುತ್ತದೆಯೋ, ಅಷ್ಟೇ ಹೆಚ್ಚು ಪ್ರಮಾಣದಲ್ಲಿ ಆ ದೇವತೆಯ ತತ್ತ್ವವು ಮೂರ್ತಿಯ ಕಡೆಗೆ ಆಕರ್ಷಿತವಾಗುತ್ತದೆ. ಋಷಿಮುನಿಗಳು ಮತ್ತು ಸಂತರು ಶಾಸ್ತ್ರಗಳನ್ನು ಬರೆದಿದ್ದಾರೆ. ಅವರಿಗೆ ದೇವತೆಗಳ ಸಾಕ್ಷಾತ್ಕಾರವು ಹೇಗೆ ಆಗಿದೆಯೋ, ಹಾಗೇ ಅವರು ದೇವತೆಗಳನ್ನು ಶಾಸ್ತ್ರದಲ್ಲಿ ವರ್ಣಿಸಿದ್ದಾರೆ; ಆದುದರಿಂದ ಶಾಸ್ತ್ರದಲ್ಲಿ ಹೇಳಿದಂತೆ ಮೂರ್ತಿಯನ್ನು ತಯಾರಿಸಿದರೆ ಅದು ಸಾತ್ತ್ವಿಕವಾಗುತ್ತದೆ.

ಶ್ರೀ ಗಣೇಶಮೂರ್ತಿಯ ವಿವಿಧ ಭಾಗಗಳ ಅರ್ಥಗಳು

ಬಲಬದಿಗೆ ಸೊಂಡಿಲಿರುವ (ಬಲಮುರಿ) ಗಣಪತಿಯ ಮೂರ್ತಿ ಎಂದರೆ ದಕ್ಷಿಣಾಭಿಮುಖಿ ಮೂರ್ತಿ. ದಕ್ಷಿಣ ಎಂದರೆ ದಕ್ಷಿಣ ದಿಕ್ಕು ಅಥವಾ ಬಲಬದಿ. ದಕ್ಷಿಣ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ ಮತ್ತು ಬಲಬದಿಯಲ್ಲಿ ಸೂರ್ಯನಾಡಿಯಿದೆ. ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಶಕ್ತಿಶಾಲಿಯಾಗಿರುತ್ತಾರೆ. ಹಾಗೆಯೇ ಸೂರ್ಯನಾಡಿಯು ಕಾರ್ಯನಿರತವಾಗಿರುವವನು ತೇಜಸ್ವಿಯಾಗಿರುತ್ತಾನೆ. ಇವೆರಡೂ ಅರ್ಥಗಳಲ್ಲಿ ಬಲಗಡೆಗೆ ಸೊಂಡಿಲಿರುವ ಗಣಪತಿಯನ್ನು ‘ಜಾಗೃತ ಗಣಪತಿ ಎಂದು ಹೇಳುತ್ತಾರೆ.

ಗಣೇಶೋತ್ಸವದ ಆನಂದವನ್ನು ವೃದ್ಧಿಸುವ ಸನಾತನದ ಪ್ರಕಾಶನಗಳು !

ಶ್ರೀ ಗಣೇಶ ಮೂರ್ತಿಯು ಮಣ್ಣಿನ, ಚಿಕ್ಕದಾದ, ಮಣೆಯಮೇಲೆ ಕುಳಿತಿರುವ ಹೀಗೆ ಶಾಸ್ತ್ರಕ್ಕನುಸಾರವಾಗಿದ್ದರೆ, ಭಕ್ತರಿಗೆ ಗಣೇಶೋತ್ಸವದ ನಿಜವಾದ ಲಾಭವಾಗುತ್ತದೆ. ಈ ದೃಷ್ಟಿಯಿಂದ ವಿಗ್ರಹಕಾರರು, ಭಕ್ತರು ಮತ್ತು ಗಣೇಶೋತ್ಸವ ಮಂಡಳಿಯವರಿಗಾಗಿ ಪ್ರಬೋಧನೆ ಮಾಡಲಾಗಿದೆ. ಅದೇರೀತಿ ಆದರ್ಶವಾಗಿರುವ ಸನಾತನ-ನಿರ್ಮಿತ ಗಣೇಶಮೂರ್ತಿಯ ಅಳತೆಗಳನ್ನೂ ಕೊಡಲಾಗಿದೆ.

ಶ್ರೀ ಗಣೇಶಮೂರ್ತಿ ವಿಸರ್ಜನೆಯ ಬಗ್ಗೆ ಶಾಸ್ತ್ರೋಕ್ತ ಮಾಹಿತಿ 

ಗಣೇಶೋತ್ಸವದ ನಂತರ ಉತ್ತರಪೂಜೆಯ ನಂತರ ಮೂರ್ತಿಯನ್ನು ಜಲಾಶಯಗಳಲ್ಲಿ ಅಥವಾ ಹರಿಯುವ ನೀರಿನಲ್ಲಿ ವಿಸರ್ಜಿಸುತ್ತಾರೆ. ವಿಸರ್ಜನೆಗೆ ಹೋಗುವಾಗ ಗಣಪತಿಯ ಜೊತೆಗೆ ಮೊಸರು, ತೆಂಗಿನಕಾಯಿ, ಮೋದಕ, ಅವಲಕ್ಕಿ ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವಾಗ ಮತ್ತೊಮ್ಮೆ ಆರತಿ ಮಾಡಿ ತಮ್ಮ ಜೊತೆಗೆ ತಂದಿರುವ ಮೇಲಿನ ವಸ್ತುಗಳೊಂದಿಗೆ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸುತ್ತಾರೆ

ಗಣೇಶತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು

ಗಣೇಶತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು

ಗಣಪತಿಗೆ ಮಾಡಬೇಕಾದ ಪ್ರಾರ್ಥನೆ

ಹೇ ಶ್ರೀ ಗಣೇಶಾ, ಗಣೇಶೋತ್ಸವದ ಸಮಯದಲ್ಲಿ ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುವ ನಿನ್ನ ತತ್ತ್ವದ ಲಾಭವು ನನಗೆ ಹೆಚ್ಚಿನ ಪ್ರಮಾಣದಲ್ಲಿ ಗ್ರಹಿಸುವಂತಾಗಲಿ.

ಚಾತುರ್ಮಾಸ

ಪ್ರಾತಃಕಾಲದಲ್ಲಿ ಮಂಗಲ ಸ್ನಾನವನ್ನು ಮಾಡಿ  ಪಾರ್ವತಿ ಮತ್ತು ಅವಳ ಸಖಿಯರ ಮೂರ್ತಿಗಳನ್ನು ತಂದು ಶಿವಲಿಂಗಸಹಿತ ಪೂಜಿಸುತ್ತಾರೆ ರಾತ್ರಿ ಜಾಗರಣೆ ಮಾಡುತ್ತಾರೆ. ಮರುದಿನ ಬೆಳಿಗ್ಗೆ ಉತ್ತರಪೂಜೆ ಮಾಡಿ ಲಿಂಗ ಮತ್ತು  ಮೂರ್ತಿಯನ್ನು ವಿಸರ್ಜಿಸುತ್ತಾರೆ.

ಅಯೋಧ್ಯೆಯಲ್ಲಿರುವ ಪ್ರಭು ಶ್ರೀರಾಮಚಂದ್ರನ ಗುರುಕುಲ, ಶರಯೂ ಮಾತೆ ಮತ್ತು ಭಕ್ತ ಶಿರೋಮಣಿ ಹನುಮಂತ ಇವರ ಕೆಲವು ಸ್ಮೃತಿಗಳ ಪವಿತ್ರ ದರ್ಶನ !

ಶ್ರೀ ಹನುಮಾನಗಢಿ ಎಂದರೆ ಶ್ರೀ ಹನುಮಂತನ ಮಂದಿರ. ಪ್ರಭು ಶ್ರೀರಾಮ ಅವತಾರವನ್ನು ಸಮಾಪ್ತಗೊಳಿಸಲು ನಿರ್ಧರಿಸಿದಾಗ, ಅವರು ಹನುಮಂತನ ಮೇಲೆ ಅಯೋಧ್ಯೆಯ ರಕ್ಷಣೆಯ ಹೊಣೆಯನ್ನು ವಹಿಸಿದರು ಮತ್ತು ಅಯೋಧ್ಯೆಯ ಹೊರಗಿನ ಊರುಗಳನ್ನು ಭರತ, ಶತ್ರುಘ್ನ ಮತ್ತು ಲಕ್ಷ್ಮಣನ ಮಕ್ಕಳಿಗೆ ಕೊಟ್ಟರು. ಆಗಿನಿಂದ ಇಂದಿನವರೆಗೆ ಹನುಮಾನನು ಅಯೋಧ್ಯೆಯ ರಕ್ಷಣೆ ಮಾಡುತ್ತಿದ್ದಾನೆ.

ಆಧ್ಯಾತ್ಮಿಕ ಮಟ್ಟ ಕಡಿಮೆಯಾಗಿರುವ ಸಾಧಕರೇ, ‘ನಿರಾಶರಾಗದೇ ನಾವು ಸಾಧನೆಯಲ್ಲಿ ಎಲ್ಲಿ ಕಡಿಮೆ ಬಿದ್ದಿದ್ದೇವೆ ಎಂಬುದನ್ನು ತತ್ತ್ವನಿಷ್ಠೆಯಿಂದ ಅಭ್ಯಾಸ ಮಾಡಿರಿ ಮತ್ತು ಇತರರ ಸಹಾಯವನ್ನು ಪಡೆದು ಯೋಗ್ಯ ದಿಶೆಯಲ್ಲಿ ಪ್ರಯತ್ನಿಸಿರಿ !

‘ಗುರುಪೂರ್ಣಿಮೆಯ ಸಮಯದಲ್ಲಿ ಪ್ರಕಟಿಸಲಾದ ಆತ್ಮೋನ್ನತಿಯ ಮಾರ್ಗದರ್ಶಿ ಕೈಪಿಡಿಯಲ್ಲಿ ಕೆಲವು ಸಾಧಕರ ಆಧ್ಯಾತ್ಮಿಕ ಮಟ್ಟವು ಕಡಿಮೆಯಾಗಿದೆ. ಮಟ್ಟ ಕಡಿಮೆಯಾಗಿದ್ದರಿಂದ ಸಾಧಕರಿಗೆ ನಿರಾಶೆಯಾಗುತ್ತದೆ. ವರ್ಷವಿಡಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯಲ್ಲಿ ಅಪೇಕ್ಷಿತವಿರುವಷ್ಟು ಪ್ರಯತ್ನಗಳು ಆಗದಿರುವುದರಿಂದ ಆಧ್ಯಾತ್ಮಿಕ ಮಟ್ಟವು ಕಡಿಮೆಯಾಗುತ್ತದೆ. ವರ್ಷವಿಡೀ ಒಳ್ಳೆಯ ಪ್ರಯತ್ನಗಳನ್ನು ಮಾಡುವುದರಿಂದ ಸಾಧಕರ ಆಧ್ಯಾತ್ಮಿಕ ಮಟ್ಟವು ಶೇ. ೧ ರಷ್ಟು ಹೆಚ್ಚಾಗುತ್ತದೆ.

ಚಾತುರ್ಮಾಸ

‘ಮಂಗಳಗೌರಿಯು ಸೌಭಾಗ್ಯ ದಾಯಕ ದೇವತೆಯಾಗಿದ್ದಾಳೆ. ಇದು ನವವಿವಾಹಿತ ಹುಡುಗಿಯರು ಮಾಡಬೇಕಾದ ವ್ರತವಾಗಿದೆ. ವಿವಾಹವಾದ ನಂತರ ಐದರಿಂದ ಏಳು ವರ್ಷಗಳ ಕಾಲ ಶ್ರಾವಣ ಮಾಸದಲ್ಲಿನ ಪ್ರತಿ ಮಂಗಳವಾರ ಈ ವ್ರತವನ್ನು ಮಾಡುವುದಿರುತ್ತದೆ. ಇದರಲ್ಲಿ ಶಿವ ಮತ್ತು ಗಣಪತಿಯೊಂದಿಗೆ ಗೌರಿಪೂಜೆಯನ್ನು ಮಾಡುತ್ತಾರೆ.