ಇಟಲಿ ಕೊರೋನಾ ಪೀಡಿತವಾಗಲು ಅಲ್ಲಿನ ಚೀನಾಪ್ರೇಮಿ ಸಾಮ್ಯವಾದಿಗಳೇ ಜವಾಬ್ದಾರರು !
೨೦೧೫ ರಲ್ಲಿ ಇಟಲಿಯ ರಾಜಧಾನಿ ರೋಮ್‌ನ ಪೂರ್ವಕ್ಕಿರುವ ಅಮಾಟ್ರೈಸ್‌ನಲ್ಲಿ ಪ್ರಳಯಕಾರಿ ಭೂಕಂಪ ಬಂದಿತ್ತು. ಈ ಭೂಕಂಪದಿಂದಾಗಿ ಈ ಪರಿಸರದಲ್ಲಿನ ಊರುಗಳು ಸಂಪೂರ್ಣ ನೆಲಸಮವಾಗಿದ್ದವು. ಆಗ ಜಗತ್ತಿನಾದ್ಯಂತದಿಂದ ಸಹಾಯವೆಂದು ಬಂದಿರುವ ಬಹಳಷ್ಟು ಹಣ ಭ್ರಷ್ಟಾಚಾರದಿಂದ ತುಂಬಿದ ಇಟಲಿಯಲ್ಲಿನ ರೇಂತ್ಸಿ ಸರಕಾರದಿಂದ ಭೂಕಂಪ ಪೀಡಿತರಿಗೆ ತಲುಪಲೇ ಇಲ್ಲ.