ನಾರ್ವೆ ದೇಶದಿಂದ ಕಟ್ಟರ ಮುಸಲ್ಮಾನರನ್ನು ಗಡಿಪಾರು ಮಾಡಿದ್ದರಿಂದ ಅಲ್ಲಿಯ ಅಪರಾಧದಲ್ಲಿ ಶೇ. ೩೧ ರಷ್ಟು ಇಳಿಕೆ

ಭಾರತದ ಅಲ್ಪಸಂಖ್ಯಾತರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರಾಗಿದ್ದಾರೆ. ಭಾರತದಲ್ಲಿ ಅಪರಾಧವನ್ನು ಕಡಿಮೆ ಮಾಡುವುದಿದ್ದಲ್ಲಿ, ಇಂತಹವರನ್ನು ಗಡಿಪಾರು ಮಾಡುವುದು ಯೋಗ್ಯವಾಗಿದೆ, ಎಂದು ಇದರಿಂದ ಗಮನಕ್ಕೆ ಬರುತ್ತದೆ !

ಆಸ್ಲೋ (ನಾರ್ವೆ) – ನಾರ್ವೆಯ ಪ್ರಧಾನಿ ಎರ್ನಾ ಸೋಲಬರ್ಗ್ ಇವರು ಕಟ್ಟರ ಸಮೂಹದ ಸಂಪರ್ಕ ಹೊಂದಿರುವ ಮುಸಲ್ಮಾನರನ್ನು ನಾರ್ವೆಯಿಂದ ಗಡಿಪಾರು ಮಾಡುವ ಅಭಿಯಾನವನ್ನು ಜನವರಿ ೨೦೨೦ ರಿಂದ ಕೈಗೆತ್ತುಕೊಂಡಿದ್ದಾರೆ. ಇದರಿಂದ ನಾರ್ವೆಯಲ್ಲಿನ ಹಿಂಸಾತ್ಮಕ ಅಪರಾಧದಲ್ಲಿ ಶೇ. ೩೧ ರಷ್ಟು ಇಳಿಕೆಯಾಗಿದೆ. ಇನ್ನೊಂದೆಡೆ ತಥಾಕಥಿತ ಉದಾರವಾದಿಯವರು ಈ ಘಟನೆಯನ್ನು ಉಲ್ಲೇಖಿಸಿ ಖಂಡಿಸುತ್ತಿದ್ದಾರೆ.

೧. ಆಸ್ಲೋದಲ್ಲಿನ ಸಾಮಾಜಿಕ ಕಾರ್ಯಕರ್ತೆ ಆಡ್ರಿಯನ ಸ್ಟವಿಗ್ ಇವರು, ವಿಶ್ವದಾದ್ಯಂತ ಎಲ್ಲಕ್ಕಿಂತ ದೊಡ್ಡ ಗೂಂಡಾ, ಹಂತಕರು ಹಾಗೂ ಅತ್ಯಾಚಾರ ಮಾಡುವ ಸಮೂಹವಾಗಿರುವ ಕಟ್ಟರ ಮುಸಲ್ಮಾನರು ‘ನಮ್ಮದು ಶಾಂತಿಯ ಧರ್ಮವಾಗಿದೆ’, ಎಂದು ಹೇಳುತ್ತಿದ್ದಾರೆ.

೨. ‘ಅಲ್ ಜಝಿರಾ’ ಈ ವಾರ್ತಾವಾಹಿನಿಯು ನಾರ್ವೆಯ ಈ ಕೃತ್ಯದಿಂದ ಪ್ರಧಾನಿ ಸೊಲಬರ್ಗ್ ಇವರನ್ನು ಟೀಕಿಸಿದೆ. (ಭಾರತೀಯ ವಾರ್ತಾವಾಹಿನಿಯು ತನ್ನನ್ನು ಜಾತ್ಯತೀತವೆಂದು ಹೇಳಿಕೊಳ್ಳುತ್ತಾ ಹಿಂದೂಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತದೆ; ಆದರೆ ಮತಾಂಧರ ಬಗ್ಗೆ ಮೌನವಿರುತ್ತದೆ ! ಇನ್ನೊಂದೆಡೆ ಮತಾಂಧರ ವಾರ್ತಾವಾಹಿನಿಯು ತನ್ನ ಧರ್ಮೀಯರ ತಪ್ಪಿದ್ದರೂ, ಅವರ ಪರವಹಿಸುತ್ತದೆ ! – ಸಂಪಾದಕರು)