ವೈಯಕ್ತಿಕ ಮತ್ತು ಸಾಮಾಜಿಕ ಸ್ತರದಲ್ಲಿ ಜ್ಯೋತಿಷ್ಯಶಾಸ್ತ್ರದ ಉಪಯೋಗ

ಕಾಲದ ಪ್ರಭಾವ ವನ್ನು ಗುರುತಿಸಲು ಜ್ಯೋತಿಷ್ಯಶಾಸ್ತ್ರವು ಉಗಮವಾಯಿತು. ಜ್ಯೋತಿಷ್ಯ ಶಾಸ್ತ್ರದಿಂದ ಶುಭಾಶುಭ ದಿನಗಳ ಜ್ಞಾನವಾಗುತ್ತದೆ.

ಫಲ-ಜ್ಯೋತಿಷ್ಯಶಾಸ್ತ್ರದ ಘಟಕಗಳು : ಗ್ರಹ, ರಾಶಿ ಮತ್ತು ಜಾತಕದಲ್ಲಿನ ಸ್ಥಾನಗಳು

‘ಫಲ-ಜ್ಯೋತಿಷ್ಯಶಾಸ್ತ್ರವು ಗ್ರಹಗಳು, ರಾಶಿ ಮತ್ತು ಕುಂಡಲಿಯಲ್ಲಿನ ಸ್ಥಾನ ಈ ೩ ಮೂಲಭೂತ ಘಟಕಗಳ ಮೇಲಾಧಾರಿತವಾಗಿದೆ. ಈ ೩ ಘಟಕಗಳಿಂದ ಭವಿಷ್ಯದ ಬಗ್ಗೆ ಸಲಹೆಯನ್ನು ಕೊಡಲು ಸಾಧ್ಯವಾಗುತ್ತದೆ.

ಚಂದ್ರನು ಯಾವಾಗ ಉದಯಿಸುತ್ತಾನೆ ?

‘ಸಾಮಾನ್ಯವಾಗಿ ಆಡುಭಾಷೆಯಲ್ಲಿ ನಾವು ‘ಸೂರ್ಯನು ಬೆಳಗ್ಗೆ ಉದಯಿಸುತ್ತಾನೆ ಮತ್ತು ಚಂದ್ರನು ರಾತ್ರಿ ಉದಯಿಸುತ್ತಾನೆ, ಎನ್ನುತ್ತೇವೆ. ಸೂರ್ಯನ ಸಂದರ್ಭದಲ್ಲಿ ಇದು ಯೋಗ್ಯವಾಗಿದ್ದರೂ, ಚಂದ್ರನ ಸಂದರ್ಭದಲ್ಲಿ ಹೀಗಿಲ್ಲ. ಚಂದ್ರೋದಯವು ಪ್ರತಿದಿನ ಬೇರೆಬೇರೆ ಸಮಯದಲ್ಲಿ ಆಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಮೂಲಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೈವೀ ಗುಣವೈಶಿಷ್ಟ್ಯಗಳ ವಿಶ್ಲೇಷಣೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಪರಾತ್ಪರ ಗುರು ಡಾ. ಆಠವಲೆ)ಯವರ ಜನ್ಮಕುಂಡಲಿಯಲ್ಲಿ ಗುರು ಮತ್ತು ಶುಕ್ರ ಈ ಶುಭಗ್ರಹಗಳ ‘ಅನ್ಯೋನ್ಯ ಯೋಗ (ಒಂದು ವಿಶೇಷ ಶುಭಯೋಗ) ಇದೆ. ಇದರಿಂದ ವ್ಯಕ್ತಿಯಲ್ಲಿ ವ್ಯಷ್ಟಿ ಸ್ತರದ ‘ನಮ್ರತೆ ಮತ್ತು ‘ಆಜ್ಞಾಪಾಲನೆ ಈ ಗುಣಗಳಿರುತ್ತವೆ.

ಜ್ಯೋತಿಷ್ಯಶಾಸ್ತ್ರಕ್ಕನುಸಾರ ರತ್ನಗಳನ್ನು ಧರಿಸುವುದರ ಮಹತ್ವ

ಸ್ತ್ರೀಯರು ಎಡ ಕೈಯಲ್ಲಿ ಮತ್ತು ಪುರುಷರು ಬಲ ಕೈಯಲ್ಲಿ ರತ್ನಗಳನ್ನು ಧರಿಸಬೇಕು. ಯೋಗಶಾಸ್ತ್ರಕ್ಕನುಸಾರ ಎಡ ಕೈಯ ಚಂದ್ರ ನಾಡಿಗೆ ಮತ್ತು ಬಲ ಕೈಯ ಸೂರ್ಯನಾಡಿಗೆ ಸಂಬಂಧಿಸಿದೆ.

ಇಚ್ಛಿತ ಕಾರ್ಯವನ್ನು ಶುಭಮುಹೂರ್ತದಲ್ಲಿ ಮಾಡುವುದರ ಮಹತ್ವ !

ಮುಹೂರ್ತ ಶಬ್ದದ ಜೋತಿಷ್ಯಶಾಸ್ತ್ರೀಯ ಅರ್ಥವು ‘೪೮ ನಿಮಿಷಗಳ ಕಾಲಾವಧಿ ಎಂದಾಗಿದೆ. ಆದರೆ ಪ್ರಸ್ತುತ ಪ್ರಚಲಿತವಿರುವ ಅರ್ಥವೆಂದರೆ ‘ಶುಭ ಅಥವಾ ಅಶುಭ ಕಾಲಾವಧಿ. ಭಾರತದಲ್ಲಿ ವೈದಿಕ ಕಾಲದಿಂದಲೂ ಮಹತ್ವದ ಕಾರ್ಯಗಳನ್ನು ಶುಭ ಮುಹೂರ್ತದಲ್ಲಿ ಮಾಡುವ ಪರಂಪರೆ ಇದೆ.

ಭಾರತದಲ್ಲಿ ಗೋಚರವಾಗದಿರುವ ಖಗ್ರಾಸ ಸೂರ್ಯಗ್ರಹಣ !

‘ಚೈತ್ರ ಅಮಾವಾಸ್ಯೆ, ೨೦.೪.೨೦೨೩ ರಂದು ಇರುವ ಖಗ್ರಾಸ ಸೂರ್ಯಗ್ರಹಣವು ಭಾರತದಲ್ಲಿ ಗೋಚರವಾಗದಿರುವುದರಿಂದ ಗ್ರಹಣದ ಯಾವುದೇ ವೇಧಾದಿ ನಿಯಮಗಳನ್ನು ಪಾಲಿಸಬಾರದು.

ತಿಥಿಯ ಮಹತ್ವ ಮತ್ತು ವ್ಯಕ್ತಿಯ ಜನ್ಮತಿಥಿ ಖಚಿತ ಮಾಡುವ ಪದ್ಧತಿ

ಅಮಾವಾಸ್ಯೆಯಂದು ಸೂರ್ಯ ಮತ್ತು ಚಂದ್ರ ಒಟ್ಟಿಗೆ ಇರುತ್ತಾರೆ. ಅನಂತರ ಚಂದ್ರನು ತನ್ನ ವೇಗವಾದ ಗತಿಯಿಂದ ಪೂರ್ವದಿಶೆಯಿಂದ ಸೂರ್ಯನ ಮುಂದೆ ಹೋಗ ಲಾರಂಭಿಸುತ್ತಾನೆ. ಈ ರೀತಿಯಾಗಿ ಸೂರ್ಯ ಮತ್ತು ಚಂದ್ರ ಇವರಲ್ಲಿ ೧೨ ಅಂಶದ ಅಂತರವಾದ ಮೇಲೆ ೧ ತಿಥಿ ಪೂರ್ಣ ವಾಗುತ್ತದೆ ಮತ್ತು ೨೪ ಅಂಶದ ಅಂತರವಾದ ಮೇಲೆ ೨ ತಿಥಿಗಳು ಪೂರ್ಣವಾಗುತ್ತವೆ.

ಜಾತಕವನ್ನು ಮಾಡಿಸಿಕೊಳ್ಳುವುದರ ಮಹತ್ವವನ್ನು ತಿಳಿದುಕೊಳ್ಳಿರಿ !

ಜಾತಕ ಅಂದರೆ ವ್ಯಕ್ತಿಯ ಜನ್ಮದ ಸಮಯದಲ್ಲಿ ಆಕಾಶದಲ್ಲಿರುವ ಗ್ರಹ-ನಕ್ಷತ್ರಗಳ ಸ್ಥಿತಿಯ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಚಿಕ್ಕ ಪುಸ್ತಕ. ಹೇಗೆ ವೈದ್ಯಕೀಯ ವರದಿಯಲ್ಲಿ ವ್ಯಕ್ತಿಯ ಶರೀರದ ಘಟಕಗಳ ವಿಷಯದಲ್ಲಿನ ಮಾಹಿತಿ ಇರುತ್ತದೆಯೋ, ಹಾಗೆಯೇ ವ್ಯಕ್ತಿಯ ಜಾತಕದಲ್ಲಿ ಅವನ ಜನ್ಮ ಸಮಯದಲ್ಲಿನ ಖಗೋಲ ಘಟನೆಗಳ ವಿಷಯದಲ್ಲಿನ ಮಾಹಿತಿಯನ್ನು ನೀಡಲಾಗಿರುತ್ತದೆ.

ಗ್ರಹದೋಷಗಳಿಂದ ಮನುಷ್ಯನ ಜೀವನದ ಮೇಲಾಗುವ ದುಷ್ಪರಿಣಾಮಗಳು ಸುಸಹ್ಯವಾಗಲು ‘ಸಾಧನೆಯನ್ನು ಮಾಡುವುದೇ ಸರ್ವೋತ್ತಮ ಉಪಾಯ !

ಗ್ರಹದೋಷಗಳೆಂದರೆ ಜಾತಕದಲ್ಲಿನ ಗ್ರಹಗಳ ಅಶುಭ ಸ್ಥಿತಿ. ಜಾತಕದಲ್ಲಿನ ಯಾವುದಾದರೊಂದು ಗ್ರಹವು ದೂಷಿತವಾಗಿದ್ದರೆ, ಆ ಗ್ರಹದ ಅಶುಭ ಫಲಗಳು ವ್ಯಕ್ತಿಗೆ ಪ್ರಾಪ್ತವಾಗುತ್ತವೆ,