ನವ ದೆಹಲಿ – ಸುಪ್ರೀಂಕೋರ್ಟ್ ೧೫೨ ವರ್ಷ ಹಳೆಯದಾದ ದೇಶದ್ರೋಹದ ಕಾನೂನನ್ನು ರದ್ದುಗೊಳಿಸುವಂತೆ ಕೋರಿದ ಎಡಿಟರ್ಸ್ ಗಿಲ್ಡ ಆಫ್ ಇಂಡಿಯ, ತೃಣಮೂಲ ಕಾಂಗ್ರೆಸನ ಸಂಸದ ಮಹುಮಾ ಮೊಹಿತ್ರಾ ಇತರ ೫ ಜನರ ಅರ್ಜಿಯನ್ನು ಸುಪ್ರೀಂ ಕೋರ್ಟ್ ೫ ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಕಳುಹಿಸಿದೆ,
ಈ ಸಂದರ್ಭದಲ್ಲಿ ನಡೆದ ವಿಚಾರಣೆ ವೇಳೆ ಕೇಂದ್ರ ಸರಕಾರವು ಈ ವಿಚಾರಣೆಯನ್ನು ಮುಂದೂಡುವಂತೆ ಆಗ್ರಹಿಸಿತ್ತು, ಕೇಂದ್ರ ಸರಕಾರವು, ಆಗಸ್ಟ್ ೧೧, ೨೦೨೩ ರಂದು ಲೊಕಸಭೆಯಲ್ಲಿ ಈ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಪ್ರಸ್ತುತ ಪಡಿಸಲಾಗಿದೆ; ಆದರೆ ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಿ ಅರ್ಜಿಯನ್ನು ಸಂವಿಧಾನ ಪೀಠಕ್ಕೆ ಕಳುಹಿಸಿದೆ, ಕಾನೂನು ಬದಲಾವಣೆ ಮಾಡಿದರೂ ಹಳೆಯ ಪ್ರಕರಣಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯವು ಹೇಳಿದೆ.
The Supreme Court has said petitions challenging the constitutional validity of sedition law — Section 124A of the Indian Penal Code — deserve to be heard by a five-judge bench and directed that they be placed before the Chief Justice of India for this.https://t.co/2MZm2hE878
— The Indian Express (@IndianExpress) September 12, 2023