ಪಾಕಿಸ್ತಾನ ಭೂಮಿಯ ಮೇಲಿನ ನರಕ ! – ನೆದರಲ್ಯಾಂಡ ಸಂಸದ

ಆಮಸ್ಟರ್‌ಡ್ಯಾಮ್ (ನೆದರ್‌ಲ್ಯಾಂಡ್ಸ್) – ಆಗಸ್ಟ್ 14 ಇದು ಶೇ. 100 ರಷ್ಟು ಇಸ್ಲಾಮಿಕ್ ಭಯೋತ್ಪಾದಕ ರಾಷ್ಟ್ರವಾಗಿರುವ ಪಾಕಿಸ್ತಾನದ ಸ್ವಾತಂತ್ರ್ಯ ದಿನವಾಗಿದೆ. ಪಾಕಿಸ್ತಾನದ ಭಯೋತ್ಪಾದನೆ ಹಿಂದೂಗಳು, ಭಾರತ, ಕ್ರೈಸ್ತರು, ನಾಸ್ತಿಕರು ಮತ್ತು ಸ್ವಾತಂತ್ರ್ಯದ ವಿರುದ್ಧವಾಗಿದೆ. ಪಾಕಿಸ್ತಾನ ಭೂಮಿಯ ಮೇಲಿನ ನರಕವಾಗಿದೆಯೆಂದು ನೆದರ್ಲೆಂಡ್ಸ್‌ನ ‘ಪಾರ್ಟಿ ಫಾರ್ ಫ್ರೀಡಂ’ ರಾಜಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗೀರ್ಟ್ ವಿಲ್ಡರ್ಸ್ ಇವರು ಟ್ವೀಟ್ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಯೂರೋಪಿನ ಒಬ್ಬ ರಾಜಕೀಯ ನಾಯಕನಿಗೆ ತಿಳಿಯುತ್ತದೆಯೋ ಅದು ‘ಭಾರತ-ಪಾಕ್ ಏಕತೆಯ’ ಬಗ್ಗೆ ಹಗಲುಗನಸು ಕಾಣುವ ಬಹುವೇಷಿಗಳಿಗೆ ತಿಳಿಯುವುದಿಲ್ಲ, ಇದು ಭಾರತದ ದೌರ್ಭಾಗ್ಯ !