ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳಲ್ಲಿ ಭಾರತೀಯ ಮುಸಲ್ಮಾನರು ಪಾಕಿಸ್ತಾನಿ ಸಂಘಕ್ಕೆ ಸಿಕ್ಕಾಪಟ್ಟೆ ಬೆಂಬಲ ! – ಪಾಕಿಸ್ತಾನಿ ಕ್ರಿಕೆಟ್ ಸಂಘದ ಮಾಜಿ ಬೌಲರ್ ನಾವೇದ-ಉಲ್-ಹಸನ್

ಪಾಕಿಸ್ತಾನಿ ಕ್ರಿಕೆಟ್ ಸಂಘದ ಮಾಜಿ ಬೌಲರ್ ನಾವೇದ-ಉಲ್-ಹಸನ್ ನ ಹೇಳಿಕೆ !

ನವ ದೆಹಲಿ – ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಭಾರತೀಯ ಮುಸಲ್ಮಾನರು ಪಾಕಿಸ್ತಾನಕ್ಕೆ ಬಹಳಷ್ಟು ಬೆಂಬಲ ನೀಡುತ್ತಾರೆ, ಎಂದು ಪಾಕಿಸ್ತಾನದ ಕ್ರಿಕೆಟ ಸಂಘದ ಮಾಜಿ ಬೌಲರ್ ನಾವೇದ-ಉಲ್-ಹಸನ್ ಇವರು ಮುಂಬರುವ ವಿಶ್ವಕಪ ಕ್ರಿಕೆಟ್ ಸಂದರ್ಭದಲ್ಲಿ ಮಾತನಾಡುವಾಗ ಹೇಳಿದರು. ಅವರು, ನಾನು ಇಲ್ಲಿಯವರೆಗೆ ಎರಡು ಬಾರಿ ಭಾರತದಲ್ಲಿ ಭಾರತದ ವಿರುದ್ಧ ಕ್ರಿಕೆಟ ಆಡಿದ್ದೇನೆ. ಒಮ್ಮೆ ಹೈದರಾಬಾದ್ (ಭಾಗ್ಯನಗರ) ಮತ್ತು ಇನ್ನೊಮ್ಮೆ ಅಹಮದಾಬಾದ (ಕರ್ಣಾವತಿ) ! ಎರಡು ಬಾರಿ ನನಗೆ ಇದೆ ಅನುಭವವಾಗಿದೆ. ನಾವೇದ ಪಾಕಿಸ್ತಾನಿ ಯುಟುಬರ್ ನಾದೀರ್ ಅಲಿ ಇವರ ಜೊತೆ ಒಂದು ಆನ್ಲೈನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅಕ್ಟೋಬರ್ ೧೫, ೨೦೨೩ ರಿಂದ ಭಾರತದದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯ ಆರಂಭವಾಗುವುದು. ಕರ್ಣಾವತಿಯ ‘ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ.

ಸಂಪಾದಕರ ನಿಲುವು

* ಪಾಕಿಸ್ತಾನದ ಸಂಘಕ್ಕೆ ಬೆಂಬಲ ನೀಡುವ ಭಾರತೀಯ ಮುಸಲ್ಮಾನರಿಗೆ ಕಠಿಣ ಶಿಕ್ಷೆ ನೀಡುವುದು ಆವಶ್ಯಕ !

* ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳಲ್ಲಿ ಭಾರತ ವಿಜಯವಾಗಲಿ ಅಥವಾ ಸೋಲಲಿ, ಹೆಚ್ಚಿನ ಭಾರತೀಯ ಮುಸಲ್ಮಾನರು ಅನೇಕ ಬಾರಿ ಅವರ ಸಿಟ್ಟು ಹಿಂದುಗಳ ಮೇಲೆ ತೆಗೆಯುತ್ತಾರೆ. ಇದು ಇಲ್ಲಿಯವರೆಗೆ ಅನೇಕ ಬಾರಿ ಸಾಬೀತಾಗಿದೆ. ನಾವೇದ-ಉಲ್-ಹಸನ್ ಇವರು ಇದನ್ನು ಒಂದು ರೀತಿಯಲ್ಲಿ ಅನುಮೋದಿಸಿದ್ದಾರೆ ಅಷ್ಟೇ !