ಜಿಹಾದಿಗಳೇ, ಮುಂದಿನ ೩೦ ದಿನದಲ್ಲಿ ಹಿಮಾಚಲ ಪ್ರದೇಶ ಬಿಟ್ಟು ತೊಲಗಿ !

  • ಮನೋಹರನ ಬರ್ಬರ ಹತ್ಯೆ ಪ್ರಕರಣ

  • ಹಿಮಾಚಲ ಪ್ರದೇಶದಲ್ಲಿನ ಹಿಂದೂ ಸಂಘಟನೆಗಳಿಂದ ಎಚ್ಚರಿಕೆ !

ಚಂಬ (ಹಿಮಾಚಲಪ್ರದೇಶ) – ಇಲ್ಲಿಯ ಸಂಘಣಿ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಮತಾಂಧ ಮುಸಲ್ಮಾನನು ಮನೋಹರ್ ಎಂಬ ಹಿಂದೂ ಯುವಕನ ಹತ್ಯೆ ಮಾಡಿ ಅವನ ದೇಹದ ೮ ತುಂಡುಗಳಾಗಿ ಕತ್ತರಿಸಿ ಮೋರಿಗೆ ಎಸೆದಿದ್ದನು. ಮುಸಲ್ಮಾನ ಯುವತಿಯೊಂದಿಗಿನ ಪ್ರೇಮ ಸಂಬಂಧದಿಂದ ಮನೋಹರನ ಹತ್ಯೆ ಮಾಡಲಾಗಿತ್ತು. ಈ ಘಟನೆಯ ನಂತರ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದೂ ಆಕ್ರೋಶಗೊಂಡ ನಾಗರೀಕರು ಆರೋಪಿಯ ಮನೆ ಸುಟ್ಟು ಹಾಕಿದ್ದಾರೆ. ಈಗ ಅಲ್ಲಿಯ ಹಿಂದೂ ಸಂಘಟನೆಗಳು ಬೀದಿಗೆ ಇಳಿದು ಜಿಹಾದಿಗಳಿಗೆ ‘ಮುಂದಿನ ೩೦ ದಿನದ ಒಳಗೆ ಹಿಮಾಚಲ ಪ್ರದೇಶ ಬಿಟ್ಟು ತೊಲಗಿ, ಇಲ್ಲವಾದರೆ ೩೦ ದಿನದ ನಂತರ ಏನು ನಡೆಯುವುದು ಅದಕ್ಕೆ ನೀವೇ ಜವಾಬ್ದಾರರು’, ಎಂದು ಎಚ್ಚರಿಕೆ ನೀಡಿದ್ದಾರೆ. ಸಂಘಣಿ ಹತ್ಯಾಕಾಂಡ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ಮಂಚ, ಬ್ರಾಹ್ಮಣ ಪ್ರತಿನಿಧಿ ಸಭಾ, ಸಿಪ್ಪಿ ಕಲ್ಯಾಣ ಸಭಾ, ವಾಲ್ಮೀಕಿ ಸಭಾ ಮತ್ತು ವ್ಯಾಪಾರ ಮಂಡಳಿ ಚಂಬಾ ಈ ಸಂಘಟನೆಯ ಕಾರ್ಯಕರ್ತರು ಮತ್ತು ಸದಸ್ಯರು ಸಹಭಾಗಿದ್ದಾರೆ.

೧. ಈ ಸಂಘಟನೆಯಿಂದ ಮನೋಹರನ ಹತ್ಯೆಯ ಮೊಕದ್ದಮೆ ಶೀಘ್ರ ನ್ಯಾಯಾಲಯದಲ್ಲಿ ನಡೆಸಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿದ್ದಾರೆ. ಈ ಸಮಯದಲ್ಲಿ ಪೊಲೀಸರು ಮತ್ತು ಸರಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಇಲ್ಲಿಯ ಚೌಹರಾ ಸ್ಥಳದಲ್ಲಿ ಪೊಲೀಸರು ಬ್ಯಾರಿಕೇಡಿಂಗ್ ಇಟ್ಟಿರು. ಇದರಿಂದ ‘ರಾಷ್ಟ್ರೀಯ ದೇವಭೂಮಿ ಪಕ್ಷ’ದ ಕಾರ್ಯಕರ್ತರು ಮತ್ತು ಪೊಲೀಸರಲ್ಲಿ ವಿವಾದ ನಡೆಯಿತು. ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿ ಆಂದೋಲನಕಾರರಿಗೆ ಮುಂದೆ ಹೋಗಲು ವಿರೋಧಿಸಿದರು. ಈ ಸಂಘಟನೆಯ ಕಾರ್ಯಕರ್ತರು ಇಲ್ಲೇ ಠಿಯ್ಯಾ ಚಳುವಳಿ ನಡೆಸಿದರು.

೨. ಆಂದೋಲನದಲ್ಲಿನ ಕಾರ್ಯಕರ್ತ ಕಮಲ ಗೌತಮ್ ಇವರು, ಮನೋಹರನ ಬರ್ಬರ್ ಹತ್ಯೆ, ಇದು ಹಿಮಾಚಲ ಪ್ರದೇಶದಲ್ಲಿನ ಹಿಂದುಗಳ ಮೇಲಿನ ದಾಳಿಯಾಗಿದೆ. ಈ ಹತ್ಯೆಯ ಹಿಂದಿನ ಷಡ್ಯಂತ್ರದ ವಿಚಾರಣೆ ನಡೆಸಿ ಸತ್ಯ ಬಹಿರಂಗಪಡಿಸಬೇಕು. ಈ ಕುರಿತು ಪೊಲೀಸ ಅಧಿಕಾರಿಗಳಿಗೆ ಒಂದು ಮನವಿ ಕೂಡ ನೀಡಲಾಯಿತು ಎಂದು ಹೇಳಿದರು.

೩. ರಾಷ್ಟ್ರೀಯ ದೇವಭೂಮಿ ಪಕ್ಷದ ಪ್ರಮುಖ ರೂಮಿತ್ ಠಾಕೂರ್ ಇವರು ‘ಮನೋಹರನ ಹತ್ಯೆಯಲ್ಲಿನ ಆರೋಪಿಯ ಹೆಸರು ಬಹಿರಂಗಪಡಿಸಲಾಗಿಲ್ಲ’, ಇದರ ಕಡೆಗೆ ಗಮನ ಸೆಳೆದರು.

(ಸೌಜನ್ಯ – CNN-News18)

ಸಂಪಾದಕೀಯ ನಿಲುವು

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಅಲ್ಲಿ ಹಿಂದೂಗಳಿಗೆ ನ್ಯಾಯ ಸಿಗುವ ಸಾಧ್ಯತೆ ಕಡಿಮೆ ಇದೆ. ಕಾಂಗ್ರೆಸ್ಸಿನ ರಾಜ್ಯ ಎಂದರೆ ಪಾಕಿಸ್ತಾನಿ ಆಡಳಿತ, ಇದೇ ಸತ್ಯ !

ಸರಕಾರ ಜಿಹಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಭವಿಷ್ಯದಲ್ಲಿ ಎಲ್ಲಾ ಸ್ಥಳಗಳಲ್ಲಿ ನಾಗರೀಕರು ಈ ರೀತಿ ಎಚ್ಚರಿಕೆ ನೀಡಲು ಆರಂಭಿಸಿದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ !