ವೈಷ್ವಿಕ ಹಿಂದೂ ರಾಷ್ಟ್ರ ಅಧಿವೇಶನ ನಡೆಯುವುದಕ್ಕಾಗಿ ಸಹಾಯ ಮಾಡಿರುವ ಎಲ್ಲಾ ಜ್ಞಾತ ಅಜ್ಞಾತ ಗಣ್ಯರ ಕುರಿತು ಆಭಾರ ವ್ಯಕ್ತಪಡಿಸಲಾಯಿತು. ವೈಷ್ವಿಕ ಹಿಂದೂ ರಾಷ್ಟ್ರ ಮಹೋತ್ಸವಕ್ಕಾಗಿ ಶ್ರೀ ರಾಮನಾಥ ದೇವಸ್ಥಾನದಿಂದ ಸಭಾಗೃಹ ಹಾಗೂ ನಿವಾಸ ವ್ಯವಸ್ಥೆ ಮಾಡಿಕೊಡಲಾಗಿತ್ತು. ಇದರ ಪ್ರಯುಕ್ತ ಶ್ರೀ ರಾಮನಾಥ ದೇವಸ್ಥಾನದ ಶ್ರೀ. ಅವಧೂತ ಕುಂಕಳಿಕರ ಇವರನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಸತ್ಕರಿಸಿದರು.
ಜೊತೆಗೆ ಹಿಂದುತ್ವನಿಷ್ಠರಿಗೆ ನಿವಾಸ ವ್ಯವಸ್ಥೆ ಮಾಡಿಕೊಟ್ಟಿದ್ದ ಕವಳೆಯಲ್ಲಿನ ಶ್ರೀ ಗೌಡ ಪಾದಾಚಾರ್ಯ ಮಠದ ವ್ಯವಸ್ಥಾಪಕರು ಶ್ರೀ. ಕಾಲಿದಾಸ ಮುಟಕೇಕರ, ನಾಗೇಶಿಯ ಶ್ರೀ ನಾಗೇಶ ಮಹಾರುದ್ರ ದೇವಸ್ಥಾನ ಸಮಿತಿಯ ಅಧ್ಯಕ್ಷರು ಶ್ರೀ. ದಾಮೋದರ ಭಾಟಕರ, ಬಂದಿವಡೆಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಚಿವರು ಶ್ರೀ. ಆಶಿತೋಷ ಸರದೇಸಾಯಿ, ಮಾರ್ದೊಳದ ಶ್ರೀ ಮಹಾಲಸಾ ದೇವಸ್ಥಾನ ಸಮಿತಿಯ ಅಧ್ಯಕ್ಷರು ಶ್ರೀ. ಪ್ರೇಮಾನಂದ ಕಾಮತ, ಮಡಕಯಿಯ ಶ್ರೀನವದುರ್ಗ ದೇವಸ್ಥಾನ ಸಮಿತಿಯ ವ್ಯವಸ್ಥಾಪಕರು ಶ್ರೀ ಪ್ರಭಾಕರ ಭಟ ಇವರನ್ನು ಕೂಡ ಪುಷ್ಪ ಹಾರ ಹಾಗೂ ಶಾಲು, ಶ್ರೀಫಲ ಮತ್ತು ಉಡುಗೊರೆ ನೀಡಿ ಸದ್ಗುರು ಡಾ. ಚಾರದತ್ತ ಪಿಂಗಳೆ ಇವರು ಸತ್ಕರಿಸಿದರು ಮತ್ತು ಆಭಾರ ವ್ಯಕ್ತಪಡಿಸಿದರು.
ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರಿಂದ ಶ್ರೀ ಗೌಡ ಪಾದಾಚಾರ್ಯ ಮಠದ ವ್ಯವಸ್ಥಾಪಕರು ಶ್ರೀ. ಕಾಲಿದಾಸ ಮುಟಕೆಕರ (ಬಲಗಡೆ) ಇವರ ಸತ್ಕಾರ
ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರಿಂದ ಶ್ರೀ ನಾಗೇಶ ಮಹಾರುದ್ರ ದೇವಸ್ಥಾನ ಸಮಿತಿಯ ಅಧ್ಯಕ್ಷರು ಶ್ರೀ. ದಾಮೋದರ ಭಾಟಕರ (ಬಲಗಡೆ) ಅವರ ಸತ್ಕಾರ
ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರಿಂದ ಶ್ರೀ ಮಹಾಲಕ್ಷ್ಮಿ ದೇವಸ್ತಾನದ ಕಾರ್ಯದರ್ಶಿ ಶ್ರೀ ಅಶುತೋಷ್ ಸರ್ದೇಸಾಯಿ (ಬಲಗಡೆ) ಇವರ ಸತ್ಕಾರ
ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರಿಂದ ಶ್ರೀ. ಮಹಾಲಸಾ ದೇವಸ್ಥಾನ ಸಮಿತಿಯ ಅಧ್ಯಕ್ಷರು ಶ್ರೀ. ಪ್ರೇಮಾನಂದ ಕಾಮತ (ಬಲಗಡೆ) ಇವರ ಸತ್ಕಾರ
ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರಿಂದ ಶ್ರೀ. ನವದುರ್ಗಾ ದೇವಸ್ಥಾನ ಸಮಿತಿಯ ವ್ಯವಸ್ಥಾಪಕರು ಶ್ರೀ. ಪ್ರಭಾಕರ ಭಟ (ಬಲಗಡೆ) ಇವರ ಸತ್ಕಾರ