ಕಲಿಕೆಯ ತರಗತಿಯಲ್ಲಿ ಮುಸಲ್ಮಾನ ಶಿಕ್ಷಕನಿಂದ ಅಪ್ರಾಪ್ತ ಹಿಂದೂ ಹುಡುಗಿಯನ್ನು ಆಸೆ ತೋರಿಸಿ ಅಪಹರಣ !

ಬೇಗೂಸರಾಯ (ಬಿಹಾರ) ಇಲ್ಲಿಯ ಘಟನೆ

ಬೇಗೂಸರಾಯ (ಬಿಹಾರ) – ಇಲ್ಲಿ ಒಂದು ಕಲಿಕೆಯ ತರಗತಿಗೆ ಹೋಗುವ ಅಪ್ರಾಪ್ತ ಹಿಂದೂ ಹುಡುಗಿಯನ್ನು ಶಿಕ್ಷಕ ಮೊಹಮ್ಮದ ಅಮೀರ್ ಇವನು ಅಪಹರಿಸಿಕೊಂಡು ಹೋಗಿದ್ದಾನೆ. `ಹುಡುಗಿಯ ಶ್ರದ್ಧಾ ವಾಲಕರ ಹಾಗೆ ಆಗಬಾರದು.’ ಎಂದು ಅವರ ಸಂಬಂಧಿಕರು ಭಯವನ್ನು ವ್ಯಕ್ತಪಡಿಸಿದ್ದಾರೆ. ಪೊಲೀಸರು ಇಬ್ಬರನ್ನು ಹುಡುಕುತ್ತಿದ್ದಾರೆ.

ಕಳೆದ ೪ ವರ್ಷಗಳಿಂದ ಈ ಹುಡುಗಿ ಮಹಮ್ಮದ ಆಮೀರ್ ಇವನ ಬಳಿ ಕಲಿಕೆಗಾಗಿ ಹೋಗುತ್ತಿದ್ದಳು. ಆ ಸಮಯದಲ್ಲಿ ಇವನು ಆ ಹುಡುಗಿಗೆ ಸಂಚಾರ ವಾಣಿ ನೀಡಿದ್ದನು. ಇದರ ಮಾಹಿತಿ ಪೋಷಕರಿಗೆ ದೊರೆತನಂತರ ಅವರು ಈ ಕಲಿಕೆಯನ್ನು ನಿಲ್ಲಿಸಿ ಬೇರೆ ಕಡೆಗೆ ತರಗತಿಗೆ ಆಕೆಯನ್ನು ಸೇರಿಸಿದ್ದರು.

ಸಂಪಾದಕೀಯ ನಿಲುವು

ಹಿಂದೂ ಹುಡುಗಿಯರಗೆ ಧರ್ಮದ ಸಂಸ್ಕಾರ ಇಲ್ಲದಿದ್ದರಿಂದ ಮತ್ತು ಅವರು ಧರ್ಮಾಚರಣೆ ಮಾಡದೇ ಇರುವುದರಿಂದ ಈ ರೀತಿಯ ಘಟನೆಗಳು ಸತತವಾಗಿ ನಡೆಯುತ್ತಿದೆ. ಹಿಂದೂಗಳ ಸಂಘಟನೆಗಳು ಇದನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆ !