ರೈಲಿನಲ್ಲಿ ‘ನಮಾಜ’ಮಾಡುವುದನ್ನು ವಿರೋಧಿಸಿದ್ದರಿಂದ ಮಾಜಿ ಸೈನಿಕನಿಗೆ ಹಿಂದೂ ಪ್ಯಾಂಟ್ರಿಕಾರ ಚಾಲಕನಿಂದ ಹಲ್ಲೆ

ನಮಾಜಗೆ ವಿರೋಧವನ್ನು ವ್ಯಕ್ತಪಡಿಸಲು ಮಾಜಿ ಸೈನಿಕ ಮಂತ್ರೋಚ್ಛಾರವನ್ನು ಮಾಡುತ್ತಿದ್ದನು !

(ಪೆಂಟ್ರಿಕಾರ ಎಂದರೆ ರೈಲು ಗಾಡಿಯಲ್ಲಿರುವ ಅಡುಗೆಕೋಣೆ)

ಆಮಲಾ (ಮಧ್ಯಪ್ರದೇಶ) – ‘ಸ್ವರ್ಣ ಜಯಂತಿ ಎಕ್ಸಪ್ರೆಸ್’ ರೈಲಿನಲ್ಲಿ ನಮಾಜ ಬಗ್ಗೆ ನಡೆದ ವಿವಾದದಲ್ಲಿ ನಿವೃತ್ತ ಸೈನಿಕನಿಗೆ ಗಾಡಿಯಲ್ಲಿದ್ದ ಪೆಂಟ್ರಿಕಾರ ಚಾಲಕನಿಂದ ಹಲ್ಲೆ ನಡೆದ ಘಟನೆ ಜರುಗಿದೆ. ಈ ಪ್ರಕರಣದಲ್ಲಿ ರೇಲ್ವೆ ಪೊಲೀಸರಲ್ಲಿ ದೂರು ದಾಖಲಿಸಿದ ಬಳಿಕ ೨ ಜನರನ್ನು ಬಂಧಿಸಲಾಗಿದೆ. ಹಾಗೂ ಒಬ್ಬನು ಪರಾರಿಯಾಗಿದ್ದಾನೆ. ವಿಲಾಸ ನಾಯಕ ಹೆಸರಿನ ನಿವೃತ್ತ ಸೈನಿಕನ ಹೆಸರಾಗಿದೆ. ಅವರು ವಿಶಾಖಪಟ್ಟಣಂಗೆ ಹೋಗುತ್ತಿರುವಾಗ ಈ ಘಟನೆ ಜರುಗಿದೆ. ನಾಯಕ ಇವರು ಹಲ್ಲೆಯಿಂದ ಗಾಯಗೊಂಡಿದ್ದಾರೆ. ಅವರನ್ನು ರೇಲ್ವೆ ಪೊಲೀಸರಿಂದ ಬೈತೂಲ ಜಿಲ್ಲೆಯ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಯಿತು.

೧. ವಿಜಯ ನಾಯಕ ಇವನು ವಾಹನದಲ್ಲಿ ಹಾದುಹೋಗುವ ಮಾರ್ಗದಲ್ಲಿ ನಮಾಜ ಮಾಡುವ ಮುಸಲ್ಮಾನರಲ್ಲಿ ಹೋಗಲು ದಾರಿ ಬಿಡುವಂತೆ ಹೇಳಿದನು. ಅವರು ದಾರಿ ಬಿಡಲಿಲ್ಲ. ಇದರಿಂದ ವಿರೋಧವನ್ನು ವ್ಯಕ್ತಪಡಿಸಲು ನಾಯಕ ಇವರು ಅಲ್ಲಿ ಮಂತ್ರೋಚ್ಛಾರವನ್ನು ಪ್ರಾರಂಭಿಸಿದರು. ಆಗ ಅಲ್ಲಿ ಪೆಂಟ್ರಿಕಾರ ಚಾಲಕ ಬಂದನು ಮತ್ತು ಅವನು ನಾಯಕನನ್ನು ವಿರೋಧಿಸಿದನು. ಆಗ ಅವರಲ್ಲಿ ವಿವಾದ ನಡೆದ ಪೆಂಟ್ರಿಕಾರ ಚಾಲಕನು ನಾಯಕರ ಮೇಲೆ ಹಲ್ಲೆ ನಡೆಸಿದನು. ಈ ಪ್ರಕರಣದಲ್ಲಿ ಆಮಲಾದಲ್ಲಿ ಪೆಂಟ್ರಿಕಾರ ಚಾಲಕ ಮತ್ತು ಅದರ ವ್ಯವಸ್ಥಾಪಕರ ವಿರುದ್ಧ ದೂರು ನೀಡಿದ ಬಳಿಕ ಪೆಂಟ್ರಿಕಾರ ಚಾಲಕ ಹರವೇಶ ಶ್ರೀವಾಸ ಮತ್ತು ಮಾರಾಟಗಾರ ಪವನ ಇವರನ್ನು ಬಂಧಿಸಲಾಯಿತು. ಒಬ್ಬನು ಪರಾರಿಯಾದನು.

೨. ಈ ವಿಷಯದಲ್ಲಿ ನಾಯಕ ಇವರು, ನಮಾಜ ಮಾಡುವವರು ಯಾರಿಗೂ ಶೌಚಾಲಯಕ್ಕೆ ಹೋಗಲು ದಾರಿಬಿಡುತ್ತಿರಲಿಲ್ಲ. ಇದರಿಂದ ನನ್ನಲ್ಲಿರುವ ಸೈನಿಕ ಜಾಗೃತಗೊಂಡನು ಮತ್ತು ನಾನು ಅವರನ್ನು ವಿರೋಧಿಸಿದೆನು. ನಾನೂ ದಾರಿಯಲ್ಲಿ ಕುಳಿತುಕೊಳ್ಳುತ್ತಲೇ ಪೆಂಟ್ರಿಕಾರ ನೌಕರ ಬಂದನು ಮತ್ತು ಅವನು ನನ್ನನ್ನು ಪಕ್ಕಕ್ಕೆ ಸರಿಯುವಂತೆ ಹೇಳಿದನು. ರೈಲಿನಲ್ಲಿ ನಮಾಜ ಆಗಬಹುದು ಆದರೆ ಮಂತ್ರೋಚ್ಚಾರ ಏಕಿಲ್ಲ ?’, ಎಂದು ವಾದವನ್ನು ಮಾಡಿದಾಗ ಅವರು ನನ್ನ ಮೇಲೆ ಹಲ್ಲೆ ಮಾಡಿದರು.

೩. ನಮಾಜ ಮಾಡುವವರ ಪೈಕಿ ಒಬ್ಬರು, ನಾವು ನಮಾಜ ಮುಗಿದನಂತರ ನಮ್ಮ ಸ್ಥಳದಲ್ಲಿ ಕುಳಿತಿದ್ದೆವು. ನಾನು ‘ದಾರಿಯಲ್ಲಿ ಕುಳಿತುಕೊಳ್ಳುತ್ತಲೇ, ನಂತರ ಪೆಂಟ್ರಿಕಾರ ಚಾಲಕನು ನಮ್ಮೊಂದಿಗೆ ವಾದ ಮಾಡಿ ರಸ್ತೆಯಿಂದ ಎದ್ದೇಳುವಂತೆ ಹೇಳಿದನು. ನಾವು ನಿಮಿತ್ತ ಮಾತ್ರ ಆಗಿದ್ದೇವೆ. ನಮಗೆ ಈ ವಾದದೊಂದಿಗೆ ಸಂಬಂಧವಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ನಮಾಜಗೆ ಅನುಮತಿ ನೀಡುವ ಹಿಂದೂ ಪೆಂಟ್ರಿಕಾರ ಚಾಲಕ ಹಿಂದೂಗಳನ್ನು ಮಾತ್ರ ವಿರೋಧಿಸುತ್ತಾರೆ ! ಈ ರೀತಿ ಹಿಂದೂಗಳೇ ಹಿಂದೂ ಧರ್ಮದ ನಿಜವಾದ ವೈರಿಗಳಾಗಿದ್ದಾರೆ !