

೧. ರಂಗೋಲಿಯನ್ನು ಸ್ತ್ರೀಯರೇ ಬಿಡಿಸಬೇಕು, ಪುರುಷರು ಬಿಡಿಸಬಾರದು.
೨. ದೇವತೆಗಳ ಹೆಸರಿನ ಅಥವಾ ರೂಪದ ರಂಗೋಲಿಯನ್ನು ಬಿಡಿಸದೇ, ಸ್ವಸ್ತಿಕ ಅಥವಾ ಬಿಂದುಗಳಿಂದ ರಂಗೋಲಿಯನ್ನು ಬಿಡಿಸಬೇಕು.
೩. ರಂಗೋಲಿ ಬಿಡಿಸಿದ ನಂತರ ಅದಕ್ಕೆ ಅರಿಶಿನ-ಕುಂಕುಮ ಅರ್ಪಿಸಬೇಕು. (ಸನಾತನ ನಿರ್ಮಿತ ಗ್ರಂಥ ‘ಸಾತ್ತ್ವಿಕ ರಂಗೋಲಿಗಳು’)
ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸಿಗದ ಅವಕಾಶ, ಜನರಲ್ಲಿ ಅಸಮಧಾನ !
ವಿಟಾದಲ್ಲಿ (ಸಾಂಗ್ಲಿ ಜಿಲ್ಲೆ) ಗಣೇಶೋತ್ಸವ ಮಂಡಳಿಯ 3 ಕಾರ್ಯಕರ್ತರ ಮೇಲೆ ಮತಾಂಧರಿಂದ ಮಾರಣಾಂತಿಕ ದಾಳಿ!
ಯಾವ ಮಸೀದಿಯಿಂದ ವಿಸರ್ಜನಾ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಯಿತೋ ಆ ಮಸೀದಿ ಅಕ್ರಮ ನಿರ್ಮಾಣ : Ganesh Idol Immersion Mandya
ಮದ್ದೂರಿನ ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ನಡೆದ ದಾಳಿಯ ಘಟನೆ ಪೂರ್ವಯೋಜಿತ ! – ಗೃಹ ಸಚಿವ
ಮುಂಬಯಿ: ಮುಂಬಯಿಯ ಲಾಲ್ ಬಾಗ್ನ ರಾಜಾ’ನ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಳ್ಳತನ! : Lalbaugcha Raja Visarjan Mobile Theft
ಮೆರವಣಿಗೆ ನಿಯಮ ಉಲ್ಲಂಘನೆ : 17 ಗಣೇಶ ಉತ್ಸವ ಮಂಡಳಿಗಳಿಗೆ ದಂಡ!