ಭಾರತದಲ್ಲಿ ಆಯುರ್ವೇದವನ್ನು ಕೀಳಾಗಿ ನೋಡುವವರಿಗೆ ಕಪಾಳಮೋಕ್ಷ ! ವಿದೇಶಿಯರು ಆಯುರ್ವೇದವನ್ನು ಹಾಡಿಹೊಗಳಿದಾಗ ಭಾರತದ ಜನರಿಗೆ ಅದರ ಮಹತ್ವ ತಿಳಿಯುತ್ತದೆ !

ನವದೆಹಲಿ – ಕೀನ್ಯಾದ ಮಾಜಿ ಪ್ರಧಾನಿ ರೈಲಾ ಓಡಿಂಗಾ ಇವರ ಮಗಳಿಗೆ ದೃಷ್ಟಿದೋಷ ಇರುವುದರಿಂದ ಆಕೆಗೆ ನೋಡಲು ತೊಂದರೆ ನಿರ್ಮಾಣವಾಗಿತ್ತು. ವಿವಿಧ ಉಪಚಾರ ಪದ್ಧತಿಯಿಂದ ಚಿಕಿತ್ಸೆ ಕೊಡಿಸಿದ ನಂತರ ಓಡಿಂಗಾ ಇವರು ಆಕೆಯನ್ನು ಕೊಚ್ಚಿ (ಕೇರಳ) ಇಲ್ಲಿಯ ಆಯುರ್ವೇದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ೩ ವಾರಗಳಿಂದ ಆಕೆಯ ಮೇಲೆ ಚಿಕಿತ್ಸೆ ನಡೆಯುತ್ತಿತ್ತು. ಈ ಚಿಕಿತ್ಸೆಯಿಂದ ಆಕೆಯ ದೃಷ್ಟಿದೋಷ ನಿವಾರಣೆಯಾಗಿ ಆಕೆಗೆ ಸ್ಪಷ್ಟವಾಗಿ ಕಾಣಲು ಆರಂಭವಾಯಿತು. ಇದರ ನಂತರ ಓಡಿಂಗಾ ಇವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಭಾರತದ ಈ ಪ್ರಾಚೀನ ಚಿಕಿತ್ಸಾ ಪದ್ಧತಿಯನ್ನು ಹೊಗಳಿದರು.
Former #KenyanPM thanks Modi, claims ‘Ayurveda’ brought his daughter’s eyesight back | WATCH#Ayurveda #RailaOdinga#PMModihttps://t.co/d6inJlSbdD
— India TV (@indiatvnews) February 13, 2022
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!