ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

ಹಿಂದೂಗಳೇ, ಪಟಾಕಿಯ ದುಷ್ಪರಿಣಾಮವನ್ನು ತಿಳಿಯಿರಿ !

‘ದೀಪಾವಳಿಯ ನಿಮಿತ್ತ ಎಲ್ಲಾ ಕಡೆ ಪಟಾಕಿಯನ್ನು ದೊಡ್ಡ ಪ್ರಮಾಣದಲ್ಲಿ ಸಿಡಿಸಲಾಗುತ್ತಿದೆ. ಈ ಪಟಾಕಿಯ ಮಾಧ್ಯಮದಿಂದಾಗುವ ಧ್ವನಿಪ್ರದೂಷಣೆ, ವಾಯು ಪ್ರದೂಷಣೆ ಇದರೊಂದಿಗೆ ಆಧ್ಯಾತ್ಮಿಕ ಸ್ತರದಲ್ಲಾಗುವ ನಕಾರಾತ್ಮಕ ಪರಿಣಾಮ ನೋಡಿದ್ದೇವೆ; ಇವುಗಳಿಂದ ನಷ್ಟವೇ ಹೆಚ್ಚಿದೆ. ಹೀಗಿರುವಾಗ ‘ಶ್ರೀಕೃಷ್ಣನಿಗೆ ಪಟಾಕಿ ಸಿಡಿಸುವುದು ಇಷ್ಟವಾಗಬಹುದೋ ಅಥವಾ ನಾಮಜಪ ಮಾಡಿದರೆ ಹೆಚ್ಚು ಇಷ್ಟವಾಗಬಹುದೋ ?’ ಇದರ ವಿಚಾರ ಮಾಡಿರಿ !’

ಪಟಾಕಿ ಸಿಡಿಸುವವರು ದೇಶದ್ರೋಹಿಗಳೇ !

‘ಭಾರತವು ಬಡತನದಲ್ಲಿರುವಾಗ ಪಟಾಕಿಯ ಮಾಧ್ಯಮದಿಂದ ಕೋಟಿಗಟ್ಟಲೆ ರೂಪಾಯಿಯನ್ನು ಸುಡುವವರು ದೇಶದ್ರೋಹಿಗಳೇ ಆಗಿದ್ದಾರೆ’.

‘ವ್ಯಕ್ತಿಗತ ಪ್ರೇಮಕ್ಕಿಂತ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವನ್ನು ಮಾಡಿ ನೋಡಿರಿ ಅದರಲ್ಲಿ ಹೆಚ್ಚಿನ ಆನಂದವಿದೆ’.

– (ಪರಾತ್ಪರ ಗುರು) ಡಾ. ಆಠವಲೆ