ಕಾಲಭೈರವ ಜಯಂತಿ (23.11.2024)
ಇವರು ಎಂಟು ಭೈರವರಲ್ಲಿ ಒಬ್ಬರಾಗಿದ್ದಾರೆ. ಶಿವನ ಕೋಪದಿಂದ ಇವರ ಉತ್ಪತ್ತಿಯಾಗಿದೆ. ಇವರನ್ನು ಕಾಶಿಯ ಕೋತವಾಲ್ (ಕಾವಲುಗಾರ) ಎಂದು ಕೂಡ ಕರೆಯಲಾಗುತ್ತದೆ. ಕಾಶಿಗೆ ಪ್ರವೇಶಿಸುವಾಗ ಮೊದಲು ಇವರ ದರ್ಶನವನ್ನು ಪಡೆಯಬೇಕಾಗುತ್ತದೆ.