ಭಾರತ ಸರಕಾರ ಈ ಬೇಡಿಕೆಯನ್ನು ಸ್ವೀಕರಿಸಬಾರದು ಎಂದು ಪ್ರತಿಯೊಬ್ಬ ಭಾರತೀಯರಿಗೆ ಅನಿಸುತ್ತದೆ !
ಕಾಬುಲ(ಅಪಘಾನಿಸ್ತಾನ) – ಅಪಘಾನಿಸ್ತಾನದ ತಾಲಿಬಾನ ಸರಕಾರವು ಭಾರತದ ನಾಗರಿಕ ವಿಮಾನ ಯಾನ ನಿರ್ದೇಶಕರಿಗೆ ಪತ್ರ ಬರೆದು ಭಾರತ ಮತ್ತು ಅಪಘಾನಿಸ್ತಾನದ ನಡುವಿನ ವಿಮಾನ ಹಾರಾಟ ಸೇವೆ ಯನ್ನು ಪುನರಾರಂಭಿಸಬೇಕೆಂದು ಬೇಡಿಕೆಯನ್ನು ನೀಡಿದೆ. ಭಾರತವು ಆಗಸ್ಟ್ ೧೫ ರಿಂದ ಈ ಸೇವೆಯನ್ನು ಸ್ಥಗಿತಗೊಳಿಸಿದೆ.
Taliban writes to DGCA, requests to resume commercial flights to Afghanistan https://t.co/FKYgT1QOVS
— Republic (@republic) September 29, 2021

ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು