೧೦ ದಿನ ಪ್ರತ್ಯೇಕವಾಗಿರುವ ಷರತ್ತು ಮಾತ್ರ ಖಾಯಂ
ನವ ದೆಹಲಿ – ಬ್ರಿಟನ ‘ಕೊವಿಶೀಲ್ಡನ ಎರಡು ಡೋಸ ಲಸಿಕೆ ಪಡೆದುಕೊಂಡಿದ್ದರೂ ‘ಅವರು ಲಸಿಕೆ ಪಡೆದುಕೊಂಡಿದ್ದಾರೆ, ಎಂದು ಒಪ್ಪಿಕೊಳ್ಳುವುದಿಲ್ಲವೆಂಬ ತೀರ್ಮಾನ ತೆಗೆದುಕೊಂಡಿತ್ತು. ಆ ತೀರ್ಮಾನವನ್ನು ಭಾರತವು ವಿರೋಧಿಸಿದ ಬಳಿಕ ಬ್ರಿಟನ ಅದನ್ನು ಹಿಂದೆಗೆದುಕೊಂಡಿದೆ. ಆದರೂ ಆ ಲಸಿಕೆಯ ಎರಡು ಡೋಸ ಪಡೆದುಕೊಂಡ ಭಾರತೀಯರಿಗೆ ಬ್ರಿಟನಗೆ ಹೋದ ಬಳಿಕ ೧೦ ದಿನಗಳು ಪ್ರತ್ಯೇಕವಾಗಿರಬೇಕಾಗುತ್ತದೆ ಎಂಬ ಷರತ್ತನ್ನು ಮಾತ್ರ ತೆಗೆದು ಹಾಕಿಲ್ಲ.
भारत के आगे झुकने को मजबूर हुआ ब्रिटेन! कोरोना वैक्सीन ‘कोविशील्ड’ को दी मान्यताhttps://t.co/MsPvx53i6X
— रिपब्लिक.भारत (@Republic_Bharat) September 22, 2021

ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು