ಈ ಕಾರಣದಿಂದ ಗಣೇಶ ಚತುರ್ಥಿಯ ದಿನ ಚಂದ್ರದರ್ಶನ ಮಾಡಬಾರದು!

ಶ್ರೀ ಗಣೇಶ ಚತುರ್ಥಿಯ ದಿನ ಚಂದ್ರದರ್ಶನ ಮಾಡಬಾರದು ಎಂದು ನಮಗೆಲ್ಲರಿಗೂ ತಿಳಿದಿದೆ. ಅದರ ಹಿಂದಿರುವ ಕಥೆಯೂ ತಿಳಿದಿರಬಹುದು. ಆದರೆ ಇಂದು ಅನೇಕರಲ್ಲಿ ಚಂದ್ರದರ್ಶನ ಮಾಡುವುದರಿಂದ ಏನು ಆಗುವುದಿಲ್ಲ ಎಂಬ ತಪ್ಪು ತಿಳುವಳಿಕೆ ಇದೆ. ಚಂದ್ರದರ್ಶನ ನಿಷಿದ್ಧವಾಗಿರುವ ಹಿಂದೆ ಶಾಸ್ತ್ರೀಯವಾದ ಒಂದು ಕಾರಣ ಇದೆ, ಅದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ.

ಚಂದ್ರದರ್ಶನ ನಿಷಿದ್ಧವಿರುವ ಶಾಸ್ತ್ರೀಯ ಮತ್ತು ಜ್ಯೋತಿಷ್ಯ ಶಾಸ್ತ್ರದ ಆಧಾರ ಹಾಗೆಯೇ ಇತರ ಅನೇಕ ಸ್ವಾರಸ್ಯಕರ ಮಾಹಿತಿಗಳನ್ನು ಸನಾತನ ಸಂಸ್ಥೆಯು ಮುಂದೆ ತಂದಿದೆ. ಇದರಲ್ಲಿ ಗಣೇಶ ಚತುರ್ಥಿಯಂದು ನೂತನ ಶ್ರೀ ಗಣೇಶ ಮೂರ್ತಿಯನ್ನು ತರುವ ಹಿಂದಿನ ಉದ್ದೇಶವೇನು ? ಶಾಸ್ತ್ರೋಕ್ತ ವಿಧಿ ಮತ್ತು ರೂಢಿ ಇವುಗಳ ಅವಧಿ ಮೂರ್ತಿಯು ಭಗ್ನವಾದರೆ ಏನು ಮಾಡಬೇಕು? ಹೀಗೆ ವಿವಿಧ ವಿಶೇಷ ಮಾಹಿತಿಗಳನ್ನು ಸನಾತನ ಸಂಸ್ಥೆಯ ಜಾಲತಾಣ’ದಲ್ಲಿ ನೀಡಲಾಗಿದ್ದು ಅದನ್ನು ಟ್ವೀಟ್‌ ಮೂಲಕ ತಿಳಿಸಿದೆ

ಗಣೇಶ ಭಕ್ತರು ಈ ಮಾಹಿತಿಯ ಲಾಭವನ್ನು ಪಡೆದುಕೊಳ್ಳಬೇಕು ಎಂದು ಸನಾತನ ಸಂಸ್ಥೆ ಕರೆ ನೀಡಿದೆ.