ತಾಲಿಬಾನ ಮತ್ತು ಪಾಕಿಸ್ತಾನ ಇವೆರಡೂ ಒಂದೇ ಹಾರದ ಮಣಿಗಳಾಗಿರುವುದರಿಂದ ಅವುಗಳನ್ನು ಸ್ವತಂತ್ರವೆಂದು ಹೇಳಲು ಸಾಧ್ಯವಿಲ್ಲ. ಇಂತಹವರನ್ನು ಇನ್ನು ವಿಶ್ವ ಸಮುದಾಯವು ನಾಶ ಮಾಡಲು ಸಂಘಟಿತವಾಗಿ ಪ್ರಯತ್ನಿಸಬೇಕಿದೆ !

ಕಾಬುಲ್ (ಅಫ್ಘಾನಿಸ್ತಾನ) – ತಾಲಿಬಾನ್‍ಗೆ ಪಾಕಿಸ್ತಾನದ ವಾಯುದಳವು ಬೆಂಬಲವಿದೆ, ಎಂದು ಅಫ್ಘಾನಿಸ್ತಾನದ ಉಪರಾಷ್ಟ್ರಪತಿ ಅಮರುಲ್ಲಾಹ ಸಾಹೆಲ್ ಇವರು ಆರೋಪಿಸಿದ್ದಾರೆ. ಅಮರುಲ್ಲಾಹ ಸಾಹೆಲ ಇವರು ಟ್ವೀಟ್ ಮಾಡುತ್ತಾ, ಪಾಕಿಸ್ತಾನದ ವಾಯುದಳವು ಅಫ್ಘಾನಿಸ್ತಾನದ ಸೈನ್ಯದಳ ಮತ್ತು ವಾಯುದಳಕ್ಕೆ ಅಧಿಕೃತವಾಗಿ ಎಚ್ಚರಿಕೆಯನ್ನು ನೀಡಿ, ಸ್ಪಿನ ಬುಲ್ದಕ ಕ್ಷೇತ್ರದಿಂದ ತಾಲಿಬಾನನ್ನು ಹೊರಹಾಕಲು ಮಾಡುವ ಯಾವುದೇ ಪ್ರಯತ್ನದ ವಿರುದ್ಧ ಪ್ರತ್ಯುತ್ತರ ನೀಡಲಾಗುವುದು ಎಂದಿದ್ದಾರೆ. ಪಾಕಿಸ್ತಾನದ ವಾಯುದಳವು ತಾಲಿಬಾನಿನ ನಿಯಂತ್ರಣದಲ್ಲಿರುವ ಕೆಲವು ಪ್ರದೇಶಗಳಲ್ಲಿ ವಾಯು ಬೆಂಬಲವನ್ನು ಒದಗಿಸುತ್ತಿದೆ.
Pakistani Air Force has warned Afghan forces against taking action on Taliban, says the Vice President of Afghanistanhttps://t.co/WQAmnFTkRq
— OpIndia.com (@OpIndia_com) July 15, 2021
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಕಾಶ್ಮೀರಿ ಯುವಕನನ್ನು ‘ಹನಿ ಟ್ರ್ಯಾಪ್’ನಲ್ಲಿ ಸಿಲುಕಿಸಿ ಆತನಿಂದ ಗೌಪ್ಯ ಮಾಹಿತಿ ಪಡೆಯುವ ಪಾಕಿಸ್ತಾನದ ಸಂಚು ವಿಫಲ ! : Pakistani HoneyTrap Failed
‘ನಿಮಗಿಂತ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಹೆಚ್ಚು ಶಕ್ತಿಶಾಲಿಯೇ ?’ ಎಂಬ ಪ್ರಶ್ನೆಗೆ ಪಾಕ್ ರಕ್ಷಣಾ ಸಚಿವರು ತಬ್ಬಿಬ್ಬು !
ಪಾಕಿಸ್ತಾನಿ ಗೂಂಡಾನ ಸಂಪರ್ಕದಲ್ಲಿದ್ದ ಮತಾಂಧ ಮುಂಬ್ರಾದಿಂದ ವಶಕ್ಕೆ! : Shazad Batti
ಪಾಕಿಸ್ತಾನದ ಬೆಂಬಲಿಗ ಟರ್ಕಿಗೆ ಭಾರತದಿಂದ ಭೂರಾಜಕೀಯ ದಿಗ್ಬಂಧನ !