ದಕ್ಷಿಣ ಆಫ್ರಿಕಾದಲ್ಲಿನ ಹಿಂದೂ ಪುರೋಹಿತರು ಅಂತಿಮ ಸಂಸ್ಕಾರದ ಸಮಯದಲ್ಲಿ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿದ್ದಾರೆ, ಇದು ಯೋಗ್ಯವಾಗಿಲ್ಲ, ಎಂಬ ಒಂದು ಪೋಸ್ಟ್‌ಅನ್ನು ದಕ್ಷಿಣ ಆಫ್ರಿಕಾದಲ್ಲಿನ ಹಿಂದೂ ಧರ್ಮ ಅಸೋಸಿಯೇಶನ್‌ನ ಸದಸ್ಯ ಮತ್ತು ಡರಬನ್ನನಲ್ಲಿನ ಕ್ಲೆಯರ ಇಸ್ಟೆಟ ಕ್ರಿಮೆಟೊರಿಯಮನ ವ್ಯವಸ್ಥಾಪಕ ಪ್ರದೀಪ ರಾಮಲಾಲರು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿ ಪುರೋಹಿತರಿಂದ ಕೊರೊನಾ ಸಮಯದಲ್ಲಿ ಹೆಚ್ಚು ಹಣವನ್ನು ಪಡೆಯುವ ಕೃತಿಯನ್ನು ವಿರೋಧಿಸಿದ್ದಾರೆ.