ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಲ್ಲಿ ವಿನಂತಿ !

ಗಣಕೀಯ ಪ್ರತಿಗಳನ್ನು ಮುದ್ರಿಸಲು ಒಂದು ಬದಿ ಖಾಲಿ ಇರುವ ಹಾಗೂ ಪೂರ್ಣ ಖಾಲಿ ಇರುವ ಕಾಗದಗಳನ್ನು ನೀಡಿ, ರಾಷ್ಟ್ರಮತ್ತು ಧರ್ಮ ಕಾರ್ಯಗಳಲ್ಲಿ ಕೈಜೋಡಿಸಿ !

‘ಹಿಂದೂಗಳನ್ನು ಧರ್ಮಶಿಕ್ಷಿತರನ್ನಾಗಿಸಿ, ಸಾಧನೆಯೆಡೆಗೆ ಹೊರಳಿಸುವ ಮಹತ್ವವಾದ ಕಾರ್ಯವನ್ನು ಸನಾತನ ಸಂಸ್ಥೆ ಮಾಡುತ್ತಿದೆ. ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ದಿನಪತ್ರಿಕೆ ಪ್ರಕಟಿಸುವುದು, ಗ್ರಂಥಗಳ ರಚನೆ, ಅಲ್ಲದೇ ಧ್ವನಿಚಿತ್ರಮುದ್ರಿಕೆಗಳನ್ನು ತಯಾರಿಸುವುದು ಮುಂತಾದ ಸೇವೆಗಳನ್ನು ಗಣಕಯಂತ್ರದ ಸಹಾಯದಿಂದ ಸನಾತನದ ಆಶ್ರಮದಲ್ಲಿ ಮಾಡಲಾಗುತ್ತದೆ. ಈ ಸೇವೆಗಾಗಿ ಅನೇಕ ಗಣಕೀಯ ಪ್ರತಿಗಳನ್ನು (ಪ್ರಿಂಟ್) ತೆಗೆಯಬೇಕಾಗುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳಿಗೆ A4 ಆಕಾರದ 40 ಸಾವಿರ ಕಾಗದಗಳ (80 ರಿಮ್‌ಗಳ) ಅವಶ್ಯಕತೆಯಿದೆ. ಈ ಕಾಗದ 70 ಜಿಎಸ್‌ಎಮ್ ಇರಬೇಕು. ಅಂತಹ ಕಾಗದ ಇಲ್ಲವೆಂದಾದರೆ ಲಭ್ಯವಿರುವ ಕಾಗದವನ್ನು ನೀಡಬಹುದು.

ವಾಚಕರು, ಹಿತಚಿಂತಕರು ಮತ್ತು ಧರ್ಮ ಪ್ರೇಮಿಗಳು ಹಾಗೆಯೇ ಸಾಧಕರು ಮುದ್ರಣಕ್ಕಾಗಿ (ಪ್ರಿಂಟಿಂಗ್‌ಗಾಗಿ) A4 , A3 ಹಾಗೂ Legal ಆಕಾರದ ಒಂದು ಬದಿ/ಖಾಲಿಯಿರುವ (ಒಂದು ಬದಿ ಉಪಯೋಗಿಸಿದ) ಹಾಗೂ ಪೂರ್ಣ ಖಾಲಿ ಕಾಗದಗಳನ್ನು ಅರ್ಪಣೆಯ ರೂಪದಲ್ಲಿ ಒದಗಿಸಲು ಇಚ್ಛಿಸುವವರು ಕೆಳಗಿನ ಕ್ರಮಾಂಕವನ್ನು ಸಂಪರ್ಕಿಸಬೇಕು.

ಹೆಸರು ಮತ್ತು ಸಂಪರ್ಕ : ಸೌ. ಭಾಗ್ಯಶ್ರಿ ಸಾವಂತ 7058885610

ವಿ-ಅಂಚೆ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರಿ ಸಾವಂತ, ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ –403401