ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
‘ಧರ್ಮಶಿಕ್ಷಣ ಮತ್ತು ಸಾಧನೆ ಇವುಗಳ ಅಭಾವದಿಂದ ಕೃತಘ್ನರಾಗಿರುವ ಈಗಿನ ಪೀಳಿಗೆಗೆ ತಂದೆ-ತಾಯಿಯರ ಆಸ್ತಿ ಮಾತ್ರ ಬೇಕಾಗಿರುತ್ತದೆ; ಆದರೆ ಅವರು ವೃದ್ಧ ತಂದೆ-ತಾಯಿಯರ ಸೇವೆ ಮಾಡಲು ಸಿದ್ಧರಿರುವುದಿಲ್ಲ
ವೈಜ್ಞಾನಿಕ ಸಂಶೋಧನೆಯ ಧ್ಯೇಯವು ಮನುಷ್ಯನಿಗೆ ಈಶ್ವರಪ್ರಾಪ್ತಿ ಮಾಡಿಸುವುದ ಅಲ್ಲ ಬದಲಾಗಿ ಕೇವಲ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಸುಖಪ್ರಾಪ್ತಿ ಮಾಡಿಸಿಕೊಡುವುದು ಆಗಿದೆ !
‘ಎಲ್ಲಿ ಕೇವಲ ಪೃಥ್ವಿಯ ಮೇಲೆ ರಾಜ್ಯವನ್ನಾಳುವ ಧ್ಯೇಯ ವಿರುವ ಕೆಲವು ಪಂಥಗಳು ಮತ್ತು ಎಲ್ಲಿ ‘ಪ್ರತಿಯೊಬ್ಬರಿಗೂ ಈಶ್ವರಪ್ರಾಪ್ತಿಯಾಗಬೇಕೆಂಬ ಧ್ಯೇಯವಿರುವ ಶ್ರೇಷ್ಠ ಹಿಂದೂಧರ್ಮ ! – ಪರಾತ್ಪರ ಗುರು ಡಾ. ಆಠವಲೆ