ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

ಬುದ್ಧಿಜೀವಿಗಳೇ ಮತ್ತು ವಿಜ್ಞಾನಿಗಳೇ ‘ವಿಜ್ಞಾನವನ್ನು ಹುಡುಕಲು ಬುದ್ಧಿ ಯಾರು ನೀಡಿದರು ?, ಇದರ ಬಗ್ಗೆ ಎಂದಾದರೂ ವಿಚಾರ ಮಾಡಿದ್ದೀರಾ ? ಆ ಬುದ್ಧಿಯನ್ನು ಈಶ್ವರನು ನೀಡಿದ್ದಾನೆ. ಹೀಗಿರುವಾಗಲೂ ‘ಈಶ್ವರನು ಇಲ್ಲ ಎಂದು ಯಾರಾದರೂ ನಿಜವಾದ ಬುದ್ಧಿವಂತರೆಂದು ಹೇಳಲು ಸಾಧ್ಯವೇ ? – (ಪರಾತ್ಪರ ಗುರು) ಡಾ. ಆಠವಲೆ