ಒಂದು ವೇಳೆ, ಒಂದು ಕುಟುಂಬದಲ್ಲಿನ ಒಬ್ಬ ವ್ಯಕ್ತಿಯು ಸಾಧನೆಯಲ್ಲಿದ್ದರೂ ಆ ಸಾಧಕ ಹಾಗೂ ಅವನ ಕುಟುಂಬದವರ ದೊಡ್ಡ ಪುಣ್ಯವಿರುತ್ತದೆ !

(ಶ್ರೀಚಿತ್‌ಶಕ್ತಿ) ಸೌ. ಅಂಜಲಿ ಗಾಡಗೀಳ

‘ಕಲಿಯುಗದಲ್ಲಿ ಸಾಧನೆ ಮಾಡುವ ವ್ಯಕ್ತಿಯು ಸಿಗುವುದು ಕಠಿಣವಿರುತ್ತದೆ ಹಾಗೂ ಸಾಧನೆ ಮಾಡುವ ಸಾಧಕರು ಭೇಟಿಯಾಗುವುದು ಅದಕ್ಕಿಂತಲೂ ಕಠಿಣವಿರುತ್ತದೆ. ಯಾವುದಾದರೊಂದು ಕುಟುಂಬದಲ್ಲಿನ ಓರ್ವ ಸಾಧಕನು ಸಾಧನೆಯಲ್ಲಿದ್ದರೆ, ಆ ಸಾಧಕ ಹಾಗೂ ಅವನ ಕುಟುಂಬದವರ ಬಹಳ ದೊಡ್ಡ ಪುಣ್ಯವಿರುತ್ತದೆ. ಆ ಪುಣ್ಯಕ್ಕೆ ಕೃತಜ್ಞತಾಪೂರ್ವಕ ನಮಸ್ಕಾರ ಮಾಡಲು ನಮಗೆ ಆ ಸಾಧಕರನ್ನು ಭೇಟಿಯಾಗಬೇಕಾಗುತ್ತದೆ.’ – (ಶ್ರೀಚಿತ್‌ಶಕ್ತಿ) ಸೌ. ಅಂಜಲಿ ಗಾಡಗೀಳ (೨೦.೬.೨೦೧೯)