ಸೂಕ್ಷ್ಮದಲ್ಲಿನ ಜ್ಞಾನವನ್ನು ಹೇಳುವವರು ಬದಲಾದರೂ, ಕಾಲ ಬದಲಾದರೂ ಅಧ್ಯಾತ್ಮದಲ್ಲಿನ ಜ್ಞಾನವು ಒಂದೇ ಆಗಿರುವುದರ ಬಗೆಗಿನ ಒಂದು ಉದಾಹರಣೆ

ಶ್ರೀ. ರಾಮ ಹೊನಪ

‘ಫೆಬ್ರುವರಿ ೨೦೦೩ ರಿಂದ ನನಗೆ ಸೂಕ್ಷ್ಮ ಜ್ಞಾನ ಸಿಗಲು ಆರಂಭವಾಯಿತು. ಸೂಕ್ಷ್ಮ ಜ್ಞಾನದಲ್ಲಿ ‘ಪರಾತ್ಪರ ಗುರು ಡಾ. ಆಠವಲೆಯವರು ಶ್ರೀವಿಷ್ಣುವಿನ ಅವತಾರವಾಗಿದ್ದಾರೆ’, ಎಂಬ ಉಲ್ಲೇಖವು ಬಂದಿತ್ತು. ಆ ಸಮಯದಲ್ಲಿ ಈ ಲೇಖನವು ದೈನಿಕ ‘ಸನಾತನ ಪ್ರಭಾತ’ದಲ್ಲಿಯೂ ಪ್ರಕಟವಾಗಿತ್ತು. ೨೦೧೫ ನೇ ಇಸವಿಯಲ್ಲಿ ಪೂ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಮಹರ್ಷಿಗಳೂ ನಾಡಿಪಟ್ಟಿಯ ಮೂಲಕ ಪರಾತ್ಪರ ಗುರು ಡಾಕ್ಟರರು ವಿಷ್ಣುವಿನ ಅವತಾರವಾಗಿದ್ದಾರೆ ಎಂದು ಹೇಳಿದರು. ಇದರಿಂದ ‘ಸೂಕ್ಷ್ಮದಲ್ಲಿನ ಜ್ಞಾನ ಹೇಳುವವರು ಬದಲಾದರೂ, ಕಾಲ ಬದಲಾದರೂ ಅಧ್ಯಾತ್ಮದಲ್ಲಿನ ಜ್ಞಾನವು ಒಂದೇ ಆಗಿರುತ್ತದೆ’, ಎಂಬುದು ಗಮನಕ್ಕೆ ಬರುತ್ತದೆ.’ – ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩.೫.೨೦೨೦)