ಭಾರತದ ಈಶಾನ್ಯ ಗಡಿಯಲ್ಲಿ ನಿಯೋಜನೆಗೊಳ್ಳಲಿರುವ ಸೈನ್ಯ

(ಬೆಟಾಲಿಯನ್ ಎಂದರೆ ಸೈನ್ಯದ ಒಂದು ತುಕಡಿ)
(ಖಲೀಫಾ ಎಂದರೆ ಶರಿಯತ್ ಪ್ರಕಾರ ಆಡಳಿತ ನಡೆಸುವವನು)
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಂ ಖಲೀಫರ ಹೆಸರಿನಲ್ಲಿ ಸೈನ್ಯದ ೪ ಬೆಟಾಲಿಯನ್ ಗಳನ್ನು ರಚಿಸಲಾಗಿದೆ. ಸೇನಾ ಮುಖ್ಯಸ್ಥ ಜನರಲ್ ವಕಾರ್-ಉಜ್-ಜಮಾನ್ ಅವರು ಈ ಬೆಟಾಲಿಯನ್ ಗಳಿಗೆ ರಶಿದುನ್ ಖಲೀಫಾ ಉಮರ್, ಅಬು ಬಕರ್, ಅಲಿ ಮತ್ತು ಉಸ್ಮಾನ್ ಅವರ ಹೆಸರಿಟ್ಟಿದ್ದಾರೆ. ಪ್ರತಿಯೊಂದು ಬೆಟಾಲಿಯನ್ ನಲ್ಲಿ ಸುಮಾರು ೭೦೦ ಸೈನಿಕರಿದ್ದಾರೆ. ಈ ನಾಲ್ಕೂ ಬೆಟಾಲಿಯನ್ ಗಳನ್ನು ಭಾರತದ ಈಶಾನ್ಯ ಗಡಿಯಲ್ಲಿ ನಿಯೋಜಿಸಲು ನಿರ್ಧರಿಸಲಾಗಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ಪಾಕಿಸ್ತಾನ ಆಕ್ರಮಿತ ಕಾಶ್ಮೀರ: ಪ್ರತಿಭಟನಾಕಾರರ ಮೇಲೆ ಪಾಕ್ ಸೈನಿಕರಿಂದ ಗುಂಡಿನ ದಾಳಿ : ೧೨ ಸಾವು, ೩೮ ಜನರಿಗೆ ಗಾಯ : POK Protest
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು