ಯುದ್ಧವಿರಾಮದ ಕುರಿತು ಸಂಯುಕ್ತ ಅರಬ್ ಅಮಿರೇಟ್ಸ್ ಆಕ್ರೋಶ

ದುಬೈ (ಸಂಯುಕ್ತ ಅರಬ್ ಅಮಿರೇಟ್ಸ್) – ಸಂಯುಕ್ತ ಅರಬ್ ಅಮಿರೇಟ್ಸ್ ಇಸ್ರೇಲ್ ನಂತರ ಇರಾನ್ ನಿಂದ ಅತಿ ಹೆಚ್ಚು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಎದುರಿಸಬೇಕಾಯಿತು.
🔥Will not forget the betrayal by Pakistan – UAE's fury over the ceasefire.
After Israel, the United Arab Emirates has faced one of the highest waves of missile & drone attacks from Iran.
Despite the Iran–US ceasefire, strikes continue across UAE, Saudi Arabia, Kuwait, Qatar &… pic.twitter.com/Xupowu6UXb
— Sanatan Prabhat (@SanatanPrabhat) April 8, 2026
ಈಗ ಯುದ್ಧವಿರಾಮದಿಂದಾಗಿ ಅಮಿರೇಟ್ಸ್ ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ಭಾವಿಸುತ್ತಿದೆ. ಯುದ್ಧವಿರಾಮವಾಗಿದ್ದರೂ ಸಹ, ಹಾರ್ಮುಜ್ ಜಲಸಂಧಿಯನ್ನು ಇನ್ನೂ ಸಂಪೂರ್ಣವಾಗಿ ಮುಕ್ತಗೊಳಿಸಲಾಗಿಲ್ಲ, ಅಲ್ಲದೆ ಇರಾನ್ ಈಗ ಓಮನ್ ಜೊತೆಗೂಡಿ ಈ ಮಾರ್ಗವಾಗಿ ಸಂಚರಿಸುವ ವ್ಯಾಪಾರಿ ನೌಕೆಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಶುಲ್ಕ ವಿಧಿಸಲು ಸಿದ್ಧತೆ ನಡೆಸುತ್ತಿದೆ. ಇರಾನ್ ದಾಳಿಗಳಿಂದಾಗಿ ಅಮಿರೇಟ್ಸ್ ಗೆ ದೊಡ್ಡ ಮಟ್ಟದ ಹಾನಿಯಾಗಿದ್ದು, ಈ ಒಪ್ಪಂದದಲ್ಲಿ ಅದಕ್ಕೆ ಪರಿಹಾರ ನೀಡುವ ಕುರಿತು ಯಾವುದೇ ನಿಬಂಧನೆಗಳಿಲ್ಲ. ಆದ್ದರಿಂದ ಅಮಿರೇಟ್ಸ್ ನ ತಜ್ಞ ಅಮ್ಜದ್ ತಾಹಾ ಅವರು ಈ ವಂಚನೆಗೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ. ಪಾಕಿಸ್ತಾನವು ಇರಾನ್ ನಲ್ಲಿನ ಭಯೋತ್ಪಾದಕ ಆಡಳಿತವನ್ನು ಜೀವಂತವಾಗಿರಿಸಿದೆ ಎಂದು ಅವರು ಹೇಳಿದ್ದಾರೆ.
Pakistan kept the Islamic terrorist regime in Iran alive. This two week pause was brought by Pakistan, NOT Tehran. Pakistan did not even require the regime to stop its aggression against the UAE, other Gulf countries, and Jordan. We will not forget this backwardness and betrayal.…
— Amjad Taha أمجد طه (@amjadt25) April 8, 2026
ಅಮ್ಜದ್ ತಾಹಾ ಅವರು ‘ಎಕ್ಸ್’ನಲ್ಲಿ, ‘ಪಾಕಿಸ್ತಾನವು ಇರಾನ್ ಬಳಿ ಸಂಯುಕ್ತ ಅರಬ್ ಅಮಿರೇಟ್ಸ್, ಜೋರ್ಡಾನ್ ಮತ್ತು ಇತರ ಕೊಲ್ಲಿ ರಾಷ್ಟ್ರಗಳ ಮೇಲಿನ ದಾಳಿಗಳನ್ನು ನಿಲ್ಲಿಸುವಂತೆ ಬೇಡಿಕೆಯನ್ನೂ ಇಡಲಿಲ್ಲ. ಈ ಹಿಂದುಳಿದ ವಿಚಾರಧಾರೆ ಮತ್ತು ವಂಚನೆಯನ್ನು ಮರೆಯುವುದಿಲ್ಲ. ಭಯೋತ್ಪಾದಕರನ್ನು ನಂಬುವುದು ಜಗತ್ತಿನ ಅತ್ಯಂತ ದೊಡ್ಡ ತಪ್ಪಾಗಿದೆ’, ಎಂದು ಬರೆದಿದ್ದಾರೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ