ಮಸೀದಿ ಕೆಡವಲು ತಗುಲಿದ ೪೦ ಲಕ್ಷ ರೂಪಾಯಿ ವೆಚ್ಚವನ್ನು ವ್ಯವಸ್ಥಾಪಕರಿಂದಲೇ ವಸೂಲಿ !

ಸೀತಾಪುರ (ಉತ್ತರ ಪ್ರದೇಶ) – ಸೀತಾಪುರ ಜಿಲ್ಲೆಯ ಲಹರಪುರ ತಾಲ್ಲೂಕಿನ ಬೆಹಟಿ ಮೊಹಲ್ಲಾದ ಕಬ್ರದ ಭೂಮಿಯಲ್ಲಿ ೧೨ ವರ್ಷಗಳ ಹಿಂದೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಮಸೀದಿಯನ್ನು ಆಡಳಿತವು ಧ್ವಂಸಗೊಳಿಸಿದೆ. ಜಿಲ್ಲಾಧಿಕಾರಿ ರಾಜ ಗಣಪತಿ ಆರ್. ಅವರ ಆದೇಶದಂತೆ ಪೊಲೀಸ್ ಬಂದೋಬಸ್ತ್‌ನಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲೇ ಲಹರಪುರ ತಹಶೀಲ್ದಾರರು ಮಸೀದಿಯ ಮುತವಲ್ಲಿ (ವ್ಯವಸ್ಥಾಪಕ) ಆಲಂ ಅವರಿಗೆ ಅತಿಕ್ರಮಣ ತೆರವುಗೊಳಿಸಲು ತಗುಲಿದ ಆಡಳಿತಾತ್ಮಕ ವೆಚ್ಚವಾದ ೩೯ ಲಕ್ಷದ ೫೫ ಸಾವಿರ ರೂಪಾಯಿಗಳ ಬಿಲ್ ನೀಡಿದ್ದಾರೆ. ಈ ಮೊತ್ತವನ್ನು ಜಮಾ ಮಾಡಲು ಒಂದು ತಿಂಗಳ ಗಡುವು ನೀಡಲಾಗಿದೆ.
ಅಕ್ರಮ ಕಟ್ಟಡವನ್ನು ತೆರವುಗೊಳಿಸುವಾಗ ಬಳಸಲಾದ ಎಲ್ಲಾ ಸರಕಾರಿ ಸಾಧನ-ಸಾಮಗ್ರಿಗಳ ವೆಚ್ಚವನ್ನು ಮುತವಲ್ಲಿಯಿಂದಲೇ ವಸೂಲಿ ಮಾಡಲಾಗುವುದು ಎಂದು ಆಡಳಿತ ತಿಳಿಸಿದೆ.
ಸಂಪಾದಕೀಯ ನಿಲುವುಕೇವಲ ಮಸೀದಿಯನ್ನು ಕೆಡವಿ ಅದರ ವೆಚ್ಚವನ್ನು ವಸೂಲಿ ಮಾಡುವುದಷ್ಟೇ ಅಲ್ಲದೆ, ಅಕ್ರಮವಾಗಿ ಮಸೀದಿಯನ್ನು ನಿರ್ಮಿಸಿದ ಸಂಬಂಧಿತ ಅಪರಾಧಿ ಮುಸಲ್ಮಾನರಿಗೆ ಶಿಕ್ಷೆಯನ್ನೂ ನೀಡಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!