‘ಐಕ್ಯೂಏರ್’ ಸ್ವಿಸ್ ಗಾಳಿ ಗುಣಮಟ್ಟ ತಂತ್ರಜ್ಞಾನ ಸಂಸ್ಥೆಯ ವರದಿ

ನವದೆಹಲಿ – ‘ಐಕ್ಯೂಏರ್’ ಎಂಬ ಸ್ವಿಸ್ ಗಾಳಿ ಗುಣಮಟ್ಟ ತಂತ್ರಜ್ಞಾನ ಸಂಸ್ಥೆಯು ಪ್ರಕಟಿಸಿದ ೮ ನೇ ಜಾಗತಿಕ ಗಾಳಿ ಗುಣಮಟ್ಟ ವರದಿಯಲ್ಲಿ ಪಾಕಿಸ್ತಾನವು ವಿಶ್ವದಲ್ಲೇ ಅತ್ಯಂತ ಮಾಲಿನ್ಯಗೊಂಡ ದೇಶವಾಗಿದ್ದು, ಬಾಂಗ್ಲಾದೇಶ ಮತ್ತು ತಜಕಿಸ್ತಾನ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದ ಮಾಲಿನ್ಯಗೊಂಡ ದೇಶಗಳೆಂದು ನಮೂದಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತದ ಸ್ಥಾನ ಆರನೇಯದಾಗಿದೆ. ಚೀನಾ ೨೦ ನೇ ಸ್ಥಾನದಲ್ಲಿದ್ದರೆ, ಬ್ರಿಟನ್ ೧೧೦ ನೇ ಹಾಗೂ ಅಮೆರಿಕ ೧೨೦ ನೇ ಸ್ಥಾನದಲ್ಲಿದೆ.
ವಿಶ್ವದಲ್ಲಿ ಅತ್ಯಂತ ಮಾಲಿನ್ಯಗೊಂಡ ೨೫ ನಗರಗಳು ಭಾರತ, ಪಾಕಿಸ್ತಾನ ಮತ್ತು ಚೀನಾ ದೇಶಗಳಲ್ಲಿವೆ. ಅತ್ಯಂತ ಮಾಲಿನ್ಯಗೊಂಡ ೪ ನಗರಗಳ ಪೈಕಿ ೩ ನಗರಗಳು ಭಾರತದಲ್ಲಿವೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅತ್ಯಂತ ಮಾಲಿನ್ಯಗೊಂಡ ನಗರಗಳು
ಉತ್ತರ ಪ್ರದೇಶದ ಲೋನಿ, ಚೀನಾದ ಹೋತಾನ್, ಮೇಘಾಲಯದ ಬರ್ನಿಹಾಟ್, ದೆಹಲಿ ಮತ್ತು ಪಾಕಿಸ್ತಾನದ ಫೈಸಲಾಬಾದ್ ಈ ಕ್ರಮಾಂಕಗಳಲ್ಲಿ ಅತ್ಯಂತ ಮಾಲಿನ್ಯಗೊಂಡ ನಗರಗಳಾಗಿವೆ.
ಸಂಪಾದಕೀಯ ನಿಲುವುಭೌತಿಕ ಮಾಲಿನ್ಯದ ಹೊರತಾಗಿ ಆಧ್ಯಾತ್ಮಿಕ ಮಾಲಿನ್ಯದ ವರದಿಯನ್ನೂ ಈಗ ಪ್ರಕಟಿಸುವುದು ಅವಶ್ಯಕವಾಗಿದೆ. ಅಂತಹ ವರದಿಯನ್ನು ಪ್ರಕಟಿಸಿದರೆ, ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಹಾಗೂ ಮಧ್ಯಪ್ರಾಚ್ಯ ದೇಶಗಳು ಅತ್ಯಂತ ಕಲುಷಿತಗೊಂಡಿವೆ ಎಂಬ ಅಂಶವೇ ಸ್ಪಷ್ಟವಾಗುತ್ತದೆ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!