ಬಹರಾಯಿಚ್ (ಉತ್ತರಪ್ರದೇಶ) ದಲ್ಲಿ ಶ್ರೀ ದುರ್ಗಾದೇವಿ ಮೂರ್ತಿ ವಿಸರ್ಜನಾ ಮೆರವಣಿಗೆಯ ಮೇಲೆ ದಾಳಿ Ram Gopal Mishra Killing Case

  • ಹಿಂದೂ ಯುವಕನ ಹತ್ಯೆ ಪ್ರಕರಣದಲ್ಲಿ ಸರಫರಾಜ್‌ಗೆ ಗಲ್ಲು ಶಿಕ್ಷೆ

  • ಇತರ 9 ಮತಾಂಧ ಮುಸಲ್ಮಾನರಿಗೆ ಜೀವಾವಧಿ ಶಿಕ್ಷೆ

ರಾಮ ಗೋಪಾಲ್ ಮಿಶ್ರಾ ಹತ್ಯೆ

ಬಹರಾಯಿಚ್ (ಉತ್ತರಪ್ರದೇಶ) – ಇಲ್ಲಿ ಅಕ್ಟೋಬರ್ 13, 2024 ರಂದು ಶ್ರೀ ದುರ್ಗಾದೇವಿ ಮೂರ್ತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ನಡೆದ ದಾಳಿಯಲ್ಲಿ, ಮತಾಂಧ ಮುಸಲ್ಮಾನರು ರಾಮಗೋಪಾಲ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯವು ಸರಫರಾಜ್‌ಗೆ ಗಲ್ಲು ಶಿಕ್ಷೆಯನ್ನು ಮತ್ತು ಇತರ 9 ಜನರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಇದರೊಂದಿಗೆ, ಪ್ರತಿಯೊಬ್ಬರಿಗೂ 1 ಲಕ್ಷ ರೂಪಾಯಿಗಳ ದಂಡವನ್ನೂ ವಿಧಿಸಲಾಗಿದೆ. ಇದರಲ್ಲಿ ಸರಫರಾಜ್‌ನ ತಂದೆ ಅಬ್ದುಲ್ ಹಮೀದ್, ಹಾಗೆಯೇ ಸಹೋದರರಾದ ಫಹೀಮ್ ಮತ್ತು ತಾಲಿಬ್ ಕೂಡ ಸೇರಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಪ್ರಕರಣಗಳಲ್ಲಿ ಇಂತಹ ಶಿಕ್ಷೆ ಆಗುವುದು ಅವಶ್ಯಕ, ಆಗ ಮಾತ್ರ ಮತಾಂಧರಿಗೆ ಕಡಿವಾಣ ಬೀಳುತ್ತದೆ!