ಚಿಕ್ಕ ಮುಸ್ಲಿಂ ವಿದ್ಯಾರ್ಥಿಗಳು ಹಿಂದೂ ವಿದ್ಯಾರ್ಥಿಗಳ ನೀರಿನ ಬಾಟಲಿಯಲ್ಲಿ ಮೂತ್ರ ಮಿಶ್ರಣ ಮಾಡಿದರು! – Muslim Students Urine Hindu Students

ಬಾಗಪತ (ಉತ್ತರ ಪ್ರದೇಶ) ಇಲ್ಲಿನ ಪ್ರಾಥಮಿಕ ಶಾಲೆಯ ಘಟನೆ

ಬಾಗಪತ (ಉತ್ತರ ಪ್ರದೇಶ) – ಇಲ್ಲಿನ ಢಿಕೋಲಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 3 ಮುಸ್ಲಿಂ ಮಕ್ಕಳು 2 ಹಿಂದೂ ಮಕ್ಕಳ ನೀರಿನ ಬಾಟಲಿಯಲ್ಲಿ ಮೂತ್ರ ಮಿಶ್ರಣ ಮಾಡಿದರು. ಸಂತ್ರಸ್ತ ಮಕ್ಕಳು ಮನೆಗೆ ಹೋಗಿ ಈ ವಿಷಯ ತಿಳಿಸಿದ ನಂತರ, ಆಕ್ರೋಶಿತ ಪೋಷಕರು ಶಾಲೆಗೆ ಹೋಗಿ ವಿಚಾರಣೆ ಮಾಡಿದರು. ಈ ಕೃತ್ಯವನ್ನು ಕೆಲವು ವಿದ್ಯಾರ್ಥಿಗಳು ಸ್ವತಃ ನೋಡಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ. ಬಾಟಲಿಗಳನ್ನು ಪರಿಶೀಲಿಸಿದಾಗ ದೂರು ನಿಜವೆಂದು ಸ್ಪಷ್ಟವಾಯಿತು. ಇದರ ನಂತರ, ದೊಡ್ಡ ಸಂಖ್ಯೆಯ ಜನರು ಶಾಲೆಯ ಹೊರಗೆ ಜಮಾಯಿಸಿದರು. ಘಟನೆಯ ಮಾಹಿತಿ ತಿಳಿದ ಪೊಲೀಸರು ಶಾಲೆಗೆ ತಲುಪಿದರು. ಆಕ್ರೋಶಗೊಂಡ ನಾಗರಿಕರಿಗೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅದರ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು. ಮುಖ್ಯೋಪಾಧ್ಯಾಯರ ದೂರಿನ ಮೇರೆಗೆ ಸಂಬಂಧಪಟ್ಟ ಮುಸ್ಲಿಂ ಮಕ್ಕಳ ತಂದೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಗ್ರಾಮದ ಒಬ್ಬ ಮೌಲ್ವಿ ಮೇಲೆ ಸಂಶಯ

ಗ್ರಾಮದ ನಾಗರಿಕರು ಗ್ರಾಮದ ಒಬ್ಬ ಮೌಲವಿ (ಇಸ್ಲಾಂ ಧರ್ಮಗುರು) ಮಕ್ಕಳಿಗೆ ಮಾರಕ ಬೋಧನೆಗಳನ್ನು ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಮೊಬೈಲ್‌ ನಲ್ಲಿನ ವಿಡಿಯೋ ನೋಡಿ ಕೃತ್ಯ ಎಸಗಿದ್ದಾರೆ

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಮೊಬೈಲ್‌ ನಲ್ಲಿ ಆಕ್ಷೇಪಾರ್ಹ ವಿಡಿಯೋ ನೋಡಿದ ನಂತರ ಮಕ್ಕಳು ಈ ಕೃತ್ಯ ಎಸಗಿರುವುದು ಬಹಿರಂಗವಾಗಿದೆ. ಮಕ್ಕಳು ಮೊಬೈಲ್‌ನಿಂದ ಸಾಧ್ಯವಾದಷ್ಟು ದೂರವಿರುವಂತೆ ನೋಡಿಕೊಳ್ಳಲು ಪೊಲೀಸರು ಪೋಷಕರಿಗೆ ಮನವಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿನ ಅಶ್ಲೀಲ ದೃಶ್ಯಗಳು ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಮುಸ್ಲಿಮರಲ್ಲ, ಬದಲಿಗೆ ಹಿಂದೂಗಳು ಅಸುರಕ್ಷಿತರಾಗಿದ್ದಾರೆ! ಈ ಘಟನೆಯಿಂದ ಅವರು ಎಷ್ಟು ಅಸುರಕ್ಷಿತರಾಗಿದ್ದಾರೆ ಎಂಬುದು ಹೆಚ್ಚು ಸ್ಪಷ್ಟವಾಗುತ್ತದೆ! ಚಿಕ್ಕ ಮುಸ್ಲಿಂ ಮಕ್ಕಳಲ್ಲಿ ಇಂತಹ ಮತಾಂಧ ಕಟ್ಟರತೆ ಹೇಗೆ ನಿರ್ಮಾಣವಾಗುತ್ತದೆ? ಅಥವಾ ಏಕೆ ನಿರ್ಮಾಣ ಮಾಡಲಾಗುತ್ತಿದೆ? ಇದಕ್ಕೆ ದೇಶದ ಕಪಟಿ ಪ್ರಗತಿ(ಅಧೋ)ಪರರು ಉತ್ತರ ನೀಡುತ್ತಾರೆಯೇ?