|

ಬರೇಲಿ (ಉತ್ತರ ಪ್ರದೇಶ) – ಇಲ್ಲಿನ ಲಾಡ್‌ಪುರ್ ಉಸ್ಮಾನ್‌ಪುರ ಗ್ರಾಮದ ಅನಮ್ ಅನ್ಸಾರಿ ಎಂಬ ಮುಸ್ಲಿಂ ಯುವತಿ, ಸನಾತನ ಧರ್ಮದಲ್ಲಿ ಶ್ರದ್ಧೆ ಇಟ್ಟು, ಪಿಲಿಭಿತ್‌ನ ತನ್ನ ಹಿಂದೂ ಪ್ರೇಮಿ ಆದರ್ಶ್ ಎಂಬುವವರನ್ನು ವಿವಾಹವಾಗಿದ್ದಾಳೆ. ಹಿಂದೂ ಧರ್ಮವನ್ನು ಸ್ವೀಕರಿಸಿದ ನಂತರ, ಅವಳ ಹೆಸರನ್ನು ಅನ್ನೂ ಶರ್ಮಾ ಎಂದು ಬದಲಾಯಿಸಲಾಗಿದೆ. ಈ ಪ್ರೇಮ ವಿವಾಹದ ನಂತರ, ತನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿ ಪೊಲೀಸರಿಂದ ರಕ್ಷಣೆ ನೀಡುವಂತೆ ಅವಳು ಬೇಡಿಕೆಯಿಟ್ಟಿದ್ದಾಳೆ.
🚨 Bareilly Ghar Wapsi
A Muslim woman from Uttar Pradesh embraced Sanatana Dharma and married her Hindu lover
Now facing opposition from her family, she’s seeking police protection after the wedding.
Where are those preaching “Love has no religion or color” now? 🤔#GharWapsi… pic.twitter.com/x0fdeGHvZs
— Sanatan Prabhat (@SanatanPrabhat) November 10, 2025
ಅನಮ್ ಅನ್ಸಾರಿ, ಕೆಲ ಸಮಯದ ಹಿಂದೆ ಸಾಮಾಜಿಕ ಮಾಧ್ಯಮದ ಮೂಲಕ ಪಿಲಿಭಿತ್‌ನ ಆದರ್ಶ್ ಶರ್ಮಾ ಅವರೊಂದಿಗೆ ಅವಳಿಗೆ ಪರಿಚಯವಾಯಿತು. ಸ್ವಲ್ಪ ದಿನಗಳಲ್ಲಿ ಅವರ ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದರು; ಆದರೆ ಅವಳ ಕುಟುಂಬವು ಈ ಮದುವೆಗೆ ವಿರೋಧಿಸಿತು. ಇದರಿಂದಾಗಿ ಅನಮ್ ಅನ್ಸಾರಿ ಮನೆ ಬಿಟ್ಟು ತನ್ನ ಪ್ರಿಯಕರನ ಬಳಿ ಹೋದಳು. ಅವಳು ಸನಾತನ ಧರ್ಮವನ್ನು ಸ್ವೀಕರಿಸಿ, ಹಿಂದೂ ಸಂಪ್ರದಾಯದಂತೆ ಬರೇಲಿಯ ಶಿವನ ದೇವಾಲಯದಲ್ಲಿ ಆದರ್ಶ್ ಶರ್ಮಾ ಅವರನ್ನು ವಿವಾಹವಾದಳು. ಅನಮ್, ಅವಳಿಗೆ ಭಗವಾನ್ ಶ್ರೀ ಕೃಷ್ಣ ಮತ್ತು ರಾಧಾರಾಣಿ ಅಂದರೆ ಬಹಳ ಪ್ರೀತಿ, ಅವಳು ಅವರ ಭಕ್ತಿ ಮಾಡುತ್ತಾಳೆ ಮತ್ತು ನಿಯಮಿತವಾಗಿ ಅವರ ಪೂಜೆಯನ್ನು ಸಹ ಮಾಡುವಳು, ಎಂದು ಹೇಳಿದರು.
ಸಂಪಾದಕೀಯ ನಿಲುವುಈಗ ಯುವತಿಯ ಪೋಷಕರಿಗೆ ‘ಪ್ರೀತಿಗೆ ಧರ್ಮ ಮತ್ತು ಬಣ್ಣವಿಲ್ಲ’ ಎಂದು ಯಾರೂ ಏಕೆ ಉಪದೇಶ ಮಾಡುವುದಿಲ್ಲ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!