
ಅಲಿಗಢ್ (ಉತ್ತರ ಪ್ರದೇಶ) – ಇಲ್ಲಿನ ರಸ್ತೆಗಳು, ಗಲ್ಲಿಗಳು ಮತ್ತು ಮೊಹಲ್ಲಾಗಳಲ್ಲಿ ‘ಐ ಲವ್ ಮಹಮ್ಮದ್’ ಎಂಬ ಭಿತ್ತಿಪತ್ರಗಳನ್ನು ಅಂಟಿಸಲಾಗಿದ್ದು, ಈಗ ದೇವಸ್ಥಾನಗಳ ಮೇಲೂ ಈ ವಾಕ್ಯವನ್ನು ಬರೆಯಲಾಗಿದೆ. ಇದರಿಂದಾಗಿ ಇಲ್ಲಿ ಉದ್ವಿಗ್ನತೆ ಉಂಟಾಗಿದೆ. ಇಲ್ಲಿನ ಶಿವನ ದೇವಾಲಯ, ಹನುಮಾನ್ ದೇವಾಲಯ ಸೇರಿದಂತೆ ಅನೇಕ ದೇವಸ್ಥಾನಗಳ ಗೋಡೆಗಳ ಮೇಲೆ ‘ಐ ಲವ್ ಮಹಮ್ಮದ್’ ಎಂದು ಬರೆಯಲಾಗಿದೆ. ಈ ಘಟನೆ ಅಕ್ಟೋಬರ್ 24ರ ತಡರಾತ್ರಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಹಿಂದೂಗಳು ಬೆಳಿಗ್ಗೆ ದೇವಸ್ಥಾನಗಳಲ್ಲಿ ಈ ಬರಹವನ್ನು ನೋಡಿದ ನಂತರ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದರ ನಂತರ ಪೊಲೀಸರು ಸ್ಥಳಕ್ಕೆ ಬಂದು ಈ ಬರಹವನ್ನು ಅಳಿಸಿದರು. ಪೊಲೀಸರು ‘ಸಿಸಿಟಿವಿ’ಯ ಚಿತ್ರೀಕರಣದ ಮೂಲಕ ಹುಡುಕಾಟ ಆರಂಭಿಸಿದ್ದು, 2 ಶಂಕಿತರನ್ನು ಗುರುತಿಸಲಾಗಿದೆ ಎಂದು ಹೇಳಲಾಗಿದೆ.
🚨 Communal provocation in Aligarh!
Graffiti saying “I ❤️ Muhammad” found on walls of multiple Hindu temples in Aligarh, UP.
A clear attempt to spark unrest & hurt sentiments.
Police must act swiftly and punish the culprits; law & order must prevail.
If someone writes “I ❤️… pic.twitter.com/6rBpUpVT2q
— Sanatan Prabhat (@SanatanPrabhat) October 25, 2025
ಪೊಲೀಸರು ಬರಹವನ್ನು ತಕ್ಷಣವೇ ಅಳಿಸಿಹಾಕಿದ್ದರಿಂದ ಸಾಕ್ಷ್ಯಗಳು ನಾಶವಾಗಿವೆ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆರೋಪಿಸಿದ್ದಾರೆ. 48 ಗಂಟೆಗಳ ಒಳಗಾಗಿ ಈ ಘಟನೆಯ ಹಿಂದೆ ಯಾರಿದ್ದಾರೆ ಎಂಬುದು ಬಯಲಾಗದಿದ್ದರೆ, ದೊಡ್ಡ ಆಂದೋಲನ ನಡೆಸಲಾಗುವುದು ಎಂದು ಕರಣಿ ಸೇನೆ ಎಚ್ಚರಿಕೆ ನೀಡಿದೆ.
थाना लोधा- देवस्थलों पर धार्मिक नारा लिखे जाने की सूचना पर वरिष्ठ पुलिस अधीक्षक अलीगढ़ द्वारा ग्राम बुलकगढ़ी व ग्राम भगवानपुर के सभी देवस्थलों का निरीक्षण किया गया, 4 देवस्थलों पर लिखे धार्मिक स्लोगन को हटवा दिया गया है, गाँव वालों से भी वार्ता की गई है, गाँव में पूर्व का एक… pic.twitter.com/OT5cp0epxU
— ALIGARH POLICE (@aligarhpolice) October 25, 2025
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!